ಅರುಣ್ ಬಳಗದವರಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು…!!!

ಕೂಡ್ಲಿಗಿ. ದಿನಾಂಕ 5. 6. 2021 ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು. ಜುಮ್ಮೋಬನಹಳ್ಳಿ ಗ್ರಾಮ.

ಅರುಣ್ ಬಳಗದವರಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಕೂಡ್ಲಿಗಿ ತಾಲೂಕು ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ಜಮ್ಮೋಬನಹಳ್ಳಿ ಗ್ರಾಮದ ಅರುಣ್ ಬಳಗದವರಿಂದ ಗ್ರಾಮದ ಶಾಲೆ ಆವರಣದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೌಡರ ಓಬಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್, ಗೊಂಚಿಗರ್ ನಾಗರಾಜ್ ,V.R.W. ಕಾಮಯ್ಯ, ಕೆಟಿ ಮಂಜಣ್ಣ ಶರಣಪ್ಪ, ಅರುಣಕುಮಾರ್ ಚಿಂತಲ್, ತ್ರಿನೇತ್ರ ,ಅಜ್ಜಯ್ಯ ಮೌನೇಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend