ಮೊಳಕಾಲ್ಮೂರು: ಯುವ ಕಾಂಗ್ರೆಸ್ ಮುಖಂಡರುಗಳು; ಪೋಲಿಸ್ ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ.!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದಲ್ಲಿ ಮೇ-31 ಇಂದು ಪೋಲಿಸ್ ಠಾಣೆ ಸಿಬ್ಬಂದಿಗಳಿಗೆ ಫ಼ೇಸ್ ಶೀಲ್ಡ್ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು. ಕೋರೋನ ಎನ್ನುವ ಮಹಾಮಾರಿಗೆ ಇಡೀ ಜಗತ್ತೆ ತತ್ತರಿಸಿ ಹೋಗಿದೆ. ಇಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಅರಕ್ಷಕ ಸಿಂಭಂಧಿಗಳ ಸೇವೆ ಮತ್ತು ಶ್ರಮ ತುಂಬಾ ಅತ್ಯವ್ಯಶ್ಯಕತೆ.. ಸಾರ್ವಜನಿಕರ ಯೋಗಕ್ಷೇಮಕ್ಕಾಗಿ ವೈಧ್ಯರಷ್ಟೇ ಶ್ರಮ ಪಡುವ ಇನ್ನೊಂದು ಸಮೂಹವೇ *ನಮ್ಮ ಪೋಲೀಸ್-ನಮ್ಮ ಹೆಮ್ಮೆ* ತಮ್ಮ ಕುಟುಂಬ ಸದಸ್ಯರ ಅರೋಗ್ಯಕ್ಕಿಂತ ಕರ್ಥ್ಯವ್ಯವೇ ಮುಖ್ಯ ಎಂದು ಜನಗಳೇ ನಮ್ಮ ಕುಟುಂಬ ವೆಂದು ಕೊಂಡು… ಆದಷ್ಟೂ ಆ ಸೊಂಕಿನ ಕೊಂಡಿಯನ್ನು ಮುರಿಯುವಲ್ಲಿ ನಮ್ಮ ಪೋಲೀಸ್ ರ ಶ್ರಮ ಅಭೂತಪೂರ್ವ ಹಾಗಾಗಿ ಇವರ ಸುರಕ್ಷತೆ ಮತ್ತು ಆರೋಗ್ಯನೂ ಅಷ್ಟೆ ಮುಖ್ಯವೆಂದು ಇವರ ಸುರಕ್ಷತೆಗಾಗಿ ಫ಼ೇಸ್ ಶೀಲ್ಡ್ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ ನಮ್ಮ ಅಳಿಲು ಸೇವೆಯನ್ನು ಸಮರ್ಪಿಸುತ್ತಿದ್ದೇವೆ ಈ ಒಂದು ವಿತರಣೆಯ ಕಾರ್ಯಕ್ಕೆ ಸಹಕರಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಡಾ”ದಾದಾಪೀರ್ ಹಾಗೂ ತಿಪ್ಪೇಸ್ವಾಮಿ, ಮುದ್ದಪ್ಪ,ಜಿಲ್ಲಾ ಯುವ ಕಾಂಗ್ರೆಸ್  ಪ್ರದಾನ ಕಾರ್ಯದರ್ಶಿಗಳು ಮತ್ತು ಮಲ್ಲಿಕಾರ್ಜುನ, ಕಿರಣ್ ವಾಂಜ್ರೆ, ಕರುನಾಡು ಜಿಯಾ, ಬಾಲಚೌಡಪ್ಪ, ಪ್ರದೀಪ್, ಶ್ರೀನಿವಾಸ್ ಗೌಡ ಮಹೆಂದ್ರ, ಪವನ್, ನಾಗೇಶಿ, ಮಲ್ಲಿಕ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿ ವಿತರಿಸಿದರು…

ವರದಿ.ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend