ಹಂದಿಗುಂದ ಗ್ರಾಮದಲ್ಲಿ ಆಹಾರ ಕಿಟ್ಟ ವಿತರಿಸಿದ ಸಮಾಜ ಸೇವಕರು ಸಮಾಜ ಸುಧಾರಕರು…!!!

ಹಂದಿಗುಂದ ಗ್ರಾಮದಲ್ಲಿ ಆಹಾರ ಕಿಟ್ಟ ವಿತರಿಸಿದ ಸಮಾಜ ಸೇವಕರು ಸಮಾಜ ಸುಧಾರಕರು.
ಶಾಸಕರು ಎಂ ಎಲ್ ಈ ಅನಿಸಿಕೊಂಡೋರು ಮಾಡದ ಕೆಲಸ ಸಾಮಾನ್ಯರು ಹತ್ತಿರ 100ರೂಪಾಯಿ ಇದ್ದರೆ ಕಡು ಬಡವರಿಗೆ 70ರೂಪಾಯಿ ಕರ್ಚಾಗಲಿ ನಾವು ಬರೋವಾಗ ಏನೂ ತಂದಿಲ್ಲ ಹೋಗೋವಾಗ ಏನೂ ತೆಗೆದುಕೊಂಡು ಹೋಗೋದಿಲ್ಲ ಅನ್ನೋ ಮನೋಬಾವನೆಯನ್ನು ಹೊಂದಿದ ಮಹಾನ್ ಸಮಾಜ ಸೇವಕರು ಹಂದಿಗುಂದ ಗ್ರಾಮದ ಛಲಗಾರ ಟಿವಿ ಸಂಪಾದಕರಾದ ಪ್ರಭಾಕರ ಗಗ್ಗರಿ.

ಜೈ ಹೋ ಜನತಾ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ ಹಿರೇಮಠ.ವಸಂತ ಅಂದಾನಿ.ಮಲ್ಲಿಕಾರ್ಜುನ ಪಾಟೀಲ.ಜೈ ಕರುನಾಡು ರಕ್ಷಣಾ ಸೇನೆಯ ರಾಜ್ಯ ಕಿರಿಯ ಉಪಾಧ್ಯಕ್ಷರು(ಎಚ್ಚರಿಕೆ ಕನ್ನಡ ಕ್ರಾಂತಿಕಾರಿ ಕನ್ನಡ ವಾರ ಪತ್ರಿಕೆ ಹಾಗೂ ಕನ್ನಡ ನ್ಯೂಸ್24×7 ಪತ್ರಿಕೆಯ ಬೆಳಗಾವಿ ಜಿಲ್ಲಾ ವರದಿಗಾರರು)ಆದ ಮಹಾಲಿಂಗ ಹ ಗಗ್ಗರಿ.ಹಾಗೂ ಕೆಂಪಣ್ಣ ಗಗ್ಗರಿ.ಪ್ರಶಾಂತ ಅಂದಾನಿ.ಹಾಗೂ ಇನ್ನಿತರರು ಇವರೆಲ್ಲರ ನೇತೃತ್ವದಲ್ಲಿ ಕಡು ಬಡವರಾದ ಲಾಕ್ ಡೌನ್ ಸಮಸ್ಯೆಯಿಂದ ಬಳಲುತ್ತಿದ್ದ ದೇವದಾಸಿ ಕುಟುಂಬಸ್ಥರಿಗೆ ಹಾಗೂ ನಿರುದ್ಯೋಗಿಗಳಿಗೆ ಮತ್ತು ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಆಹಾರ ಕಿಟ್ಟ ನೀಡಿ ನಿಮ್ಮ ಜೊತೆ ನಾವಿದ್ದೇವೆ ಹೆದರದಿರಿ ಎಂಬ ವಿಶ್ವಾಸವನ್ನು ಜನರ ಮನದಲ್ಲಿ ಗಟ್ಟಿ ಮೂಡಿಸಿ ಅವರ ಬಯಗಳನ್ನು ಹೊಡೆದೋಡಿಸಿ ನಿಶ್ಚಿಂತೆಯಿಂದ ಬದುಕಲು ದಾರಿದೀಪವಾಗಿದ್ದಾರೆ. ಆಹಾರ ಕಿಟ್ಟಿನಲ್ಲಿ ಇರುವ ಸಾಮಗ್ರಿಗಳು 10ಕೆಜಿ ಅಕ್ಕಿ 4ಕೆಜಿ ಗೋಧಿ ಹಾಗೂ ಮಾಸ್ಕ್ ವಿತರಣೆ ಮಾಡಲಾಯಿತು…

ವರದಿ. ಮಹಲಿಂಗ ಗಗ್ಗರಿ ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend