*🪔ನಿಧನ ವಾರ್ತೆ:ಮ್ಯಾಕಲರ ಗಂಗಮ್ಮ-ಕೂಡ್ಲಿಗಿ🪔*-ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ 15ನೇವಾರ್ಡ್ ನಿವಾಸಿ,ವಾಲ್ಮೀಕಿ ಸಮುದಾಯದ ಹಿರಿಯರಾದ ಶ್ರೀಮತಿ ಮ್ಯಾಕಲರ ಗಂಗಮ್ಮ (99),ಮೇ15ರಂದು ಬೆಳ್ಳಂಬೆಳಿಗ್ಗೆ 1:20ಗಂಟೆಗೆ ತಮ್ಮ ನಿವಾಸದಲ್ಲಿ ಮೃತಪಟ್ಟಿರುತ್ತಾರೆ.
ಅವರು ಮಕ್ಕಳು,ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
*ಅಂತ್ಯ ಕ್ರಿಯೆ:-* ಮೃತರ ಅಂತ್ಯ ಕ್ರಿಯೆ ಮೇ15ರಂದು ಪಟ್ಟಣದ ಶಾಂತಿವನದಲ್ಲಿ ಜರುಗಲಿದೆ.
*ಸಂತಾಪ*- ಮೃತರ ಅಗಲಿಕೆಗೆ ಕೂಡ್ಲಿಗಿ ವಾಲ್ಮೀಕಿ ಸಮಾಜ ಹಾಗೂ ವಿವಿದ ಸಮಾಜದ ಮುಖಂಡರು, ಜನಪ್ರತಿನಿಧಿಗಳು,ವಿವಿದ ಪಕ್ಷಗಳ ಮುಖಂಡರು,ಮಹಿಳಾ ಸಂಘಗಗಳ ಪದಾಧಿಕಾರಿಗಳು,ವಿವಿದ ಪಕ್ಷಗಳ ಮುಖಂಡರು,ನಾಗರೀಕರು,ವಿವಿದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
