;

ಚಿಕ್ಕಜೋಗಿಹಳ್ಳಿ ತಾ0ಡ ಹೆಚ್ಚಿದ ಕೊರೋನಾ ಸೋಂಕು ಗ್ರಾಮಪಂಚಾಯಿತಿಇಂದ ರಸ್ತೆ ತಡೆ…!!!

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕಜೋಗಿಹಳ್ಳಿ*
*ತಾಲೂಕಿನ ಮಾಕನಡಕು ಗ್ರಾಮ* *ಪಂಚಾಯಿತಿ* ವ್ಯಾಪ್ತಿಗೆ ಬರುವ ಚಿಕ್ಕಜೋಗಿಹಳ್ಳಿ ತಾಂಡ* ದಲ್ಲಿ ದಿನದಿನಕ್ಕೆ ಕರೋನವೈರಸ್ ವ್ಯಾಪಕವಾಗಿ ಗ್ರಾಮದಲ್ಲಿ ಹಾಡುವುದರಿಂದ ಗ್ರಾಮದಲ್ಲಿ ಸಾವು-ನೋವುಗಳನ್ನು ಅನುಭವಿಸುವುದರಿಂದ ತಾಂಡದ ಗ್ರಾಮದ ವರೆಲ್ಲರೂ ಸೇರಿ ಬೇರೆ ಕಡೆಯಿಂದ ಚಿಕ್ಕಜೋಗಿಹಳ್ಳಿ ತಾಂಡದ ಒಳಗಡೆ ಯಾರು ಬಾರದಂತೆ ವಾಹನಗಳು ಸಾರ್ವಜನಿಕರು ಕೂಡ ಬಾರದಂತೆ. ಕಾನಹೊಸಹಳ್ಳಿ ಮಾರ್ಗವಾಗಿ ತಾಂಡಾ ಒಳಗೆ ಬರುವ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಮತ್ತು ಚಿಕ್ಕಜೋಗಿಹಳ್ಳಿ ಕಡೆಯಿಂದ ತಾಂಡ ಹೊಳಗೆ ಬರುವ ವಾಹನ ಮತ್ತು ಸಾರ್ವಜನಿಕರು ಒಳಗಡೆ ಪ್ರವೇಶ ಮಾಡದಂತೆ ಎರಡು ದಾರಿಗಳನ್ನು ಬಂದ್ ಮಾಡಲಾಯಿತುಈ ಸಂದರ್ಭದಲ್ಲಿ ಮಾಕನಡಕು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹಮ್ಮದ್ ಖದೀರ್, ಕಾರ್ಯದರ್ಶಿ ನಾರಾಯಣಪ್ಪನವರು ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳ ಆದ ವಾಲಿ ವಾಣಿಯವರು ಗ್ರಾಮ ಪಂಚಾಯಿತಿ ಡಾಟ ಆಪರೇಟರ್ ಉಮಾಪತಿ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;