;

ಲಾಕ್ ಡೌನ್ ನಿಂದ ಬಳ್ಳಾರಿ ನಗರದ ರಸ್ತೆಗಳು ಸ್ತಬ್ದ…!!!

 

ಬಳ್ಳಾರಿ.ಗಣಿ ನಗರ ಲಾಕ್ ಡೌನ್ ನಿಂದ,ಸ್ತಬ್ಧ.
ಬಳ್ಳಾರಿ.ಇಂದು ನಗರದಲ್ಲಿಕರೊನ 2ನೇ ಅಲೆಯ
ಅಬ್ಬರಕ್ಕೆ ತತ್ತರಿಸಿದ ಕರುಣಾಡನ್ನು, ಮತ್ತು ಅನೇಕ ರನ್ನು ಬಲಿ ತೆಗೆದುಕೊಂಡ ,ರಕ್ಕಸಿ ಕರೊನ ರಣ ಕೇಕೆಯನ್ನು ಮಟ್ಟಹಾಕಲು, ಸರಕಾರ
ಲಾಕ್ ಡೌನ್ ತಂತ್ರವನ್ನು ಕರ್ನಾಟಕಾದ್ಯಂತ ಹೂಡಿದೆ ,ಕಾರಣ,ನಗರದಲ್ಲಿ
ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ.
ಬೆಂಗಳೂರು ರಸ್ತೆ, ಯಾವಾಗಲೂ ಕಿಕ್ಕಿರಿದ ಜನರಿಂದ ,ವಾಹನಗಳಿಂದ ರಾರಾಜಿಸುವ
ಬೆಂಗಳೂರು ರಸ್ತೆ,ಜನರಿಲ್ಲದೆ ಬಿಕೊಎನ್ನುತ್ತಿದೆ.
ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು,ಮು
ಚ್ಚಿವೆ.ಸಾರ್ವಜನಿಕರು ,ಸರ್ಕಾರದ ಆದೇಶದ
ಪ್ರಕಾರ ಬೆಳಿಗ್ಗೆ,6 ರಿಂದ 10ಗಂಟೆ ಒಳಗೆ ಅಗತ್ಯ
ವಸ್ತುಗಳನ್ನು ಖರೀದಿಸುವುದಕ್ಕೆ ಅನುಮತಿ
ಕೊಟ್ಟಿದೆ.ಅದರಂತೆ ಸಾರ್ವಜನಿಕರು ಸಹಕರಿಸುತ್ತಿದ್ದಾರೆ.ಆದರೆ ದಿನ ಕೂಲಿ ನೌಕರರು ಕಾರ್ಮಿಕರು,ದುಡಿಮೆ ಇಲ್ಲದೆ,ಹಣವಿಲ್ಲದೆ,
ತತ್ತರಿಸಿದ್ದಾರೆ.ಇಂತಹ ಕಾರ್ಮಿಕರು,ಚಿಕ್ಕಚಿಕ್ಕ
ಮಕ್ಕಳು,ವಯಸ್ಸಾದ ತಂದೆ ತಾಯಿಯರಿಗೆ
ಒಂದೊತ್ತು ಊಟಕ್ಕೂ ಚಿಂತಿಸುವಂತಾಗಿದೆ.
ಸರ್ಕಾರ ಇಂಥವರ ಬಗ್ಗೆ ಚಿಂತಿಸುವಂತಾಗ
ಬೇಕೆಂದು,ಎಚ್ಚರಿಕೆ ಕ್ರಾಂತಿಕಾರಿ’ ಪತ್ರಿಕೆ ವತಿಯಿಂದ,ಬೇಡಿಕೆ.

ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;