ವರದಿ. ಡಿ. ಎಂ. ಈಶ್ವರಪ್ಪ
ಕೂಡ್ಲಿಗಿ:ಕಟ್ಟು ನಿಟ್ಟಿನ ಕರ್ಪ್ಯೂ ಜಾರಿ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಜಾರಿಯಾಗಿರುವ ಕರ್ಪ್ಯೂ,ಡಿವೈಎಸ್ಪಿ ಜಿ.ಹರೀಶ,ಸಿಪಿಐ ವಸಂತ ಅಸೊದೆ,ಪಿಎಸ್ಐ ಡಿ.ಸುರೇಶ ನೇತೃತ್ವದಲ್ಲಿ .
ಸರ್ಕಾರದ ಆದೇಶ ಜಾರಿತರಲಾಯಿತು,ರಸ್ಥೆಯಲ್ಲಿ ಅನಗತ್ಯವಾಗಿ ತಿರುಗುವವರಿಗೆ ಪೊಲಿಸರು ಲಾಟಿ ರುಚಿ ತೋರಿಸಿದರು.
ರಸ್ತೆಗಳು ಹಾಗೂ ವೃತ್ತಗಳು ಬಿಕೋ ಎನ್ನುತ್ತಿದ್ದವು.ಹಾಗೂ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಈ ಕರ್ಪ್ಯೂಗೆ ಬೆಂಬಲವನ್ನು ಕೊಡಲಾಯಿತು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
