
ಕೂಡ್ಲಿಗಿ:”ಮಾಸ್ಕ್” ಸೇವೆ ಮಾಡಿದ ಪಪಂ “ಮಾಸ್” ಲೀಡರ್ಸ್* -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಪಟ್ಟಣ ಪಂಚಾಯ್ತಿ ಯುವ ಸದಸ್ಯರು,
ಪಟ್ಟಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ತಮ್ಮ ಮಾಸ್ ಸೇವೆ ನಿರ್ವಹಿಸಿದರು.
ಕೋವಿಡ್ ಎರಡೆನೇ ಅಲೆ ಅಬ್ಬರಿಸುತ್ತಿದೆ ಜನ ಜಾಗೃತರಾಗಬೇಕಿದೆ,ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನ ಎಲ್ಲರೂ ತಪ್ಪದೇ ಪಾಲಿಸಬೇಕೆಂದು ಸಾರ್ವಜನಿಕರಲ್ಲಿ ಅವರು ಕೊರಿದರು.
ಅವರು ಪಟ್ಟಣದ ಸಾರ್ವಜನಿಕ ಸ್ಥಳಗಳಿಗೆ ಹಾಗೂ ಪ್ರಮುಖ ರಸ್ಥೆ ಹಾಗೂ ವೃತ್ತಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.
ಸಾರ್ವಜನಿಕ ಸ್ಥಳಗಳಿಗೆ ತೆರಳಿ ಮಾಸ್ಕ್ ಧರಿಸದವರಿಗೆ ಉಚಿತವಾಗಿ ಮಾಸ್ಕ್ ನೀಡಿದರು,ತಪ್ಪದೇ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕೆಂದು ತಿಳಿಹೇಳಿದರು.
ಪಪಂ ಸದಸ್ಯರಾದ ಚಂದ್ರಶೇಖರ,ಸೈಯದ್ ಶುಕೂರ್ ಅಹಮದ್,ಕೆ.ಹೆಚ್.ಎಂ.ಸಚಿನ್ ಕುಮಾರ್ ಸೇರಿದಂತೆ ಶ್ರೀವರ್ಜಮುಷ್ಠಿ ಆಂಜನೇಯ ದೇವಸ್ಥಾನ ಕಮಿಟಿ ಪದಾಧಿಕಾರಿಗಳು ಇದ್ದರು.
*ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
