;

ಎಚ್ಚರಿಕೆ ಪತ್ರಿಕೆಯ ವರದಿಗೆ ಎಚ್ಚತ್ತುಕೊಂಡ ಅಧಿಕಾರಿಗಳು…!!!

ವರದಿಮಾಡುವ ಸಂದರ್ಭದಲ್ಲಿ ಇದ್ದ ರಸ್ತೆಯ ಬದಿಯ ಗುಂಡಿ

ಬಳ್ಳಾರಿ.ಕ್ರಾಂತಿಕಾರಿ ಕನ್ನಡ ಎಚ್ಚರಿಕೆ ಪತ್ರಿಕೆಗೆ ಮಣಿದ ಅಧಿಕಾರಿಗಳು.

ವಡ್ಡರಬಂಡ ದಿಂದ ಬೆಂಗಳೂರು ರಸ್ತೆಗೆ ಹೋಗುವ ಎಡಭಾಗದ ರಸ್ತೆಯೇ ಗ್ರಹಮ್ ರಸ್ತೆಯಾಗಿದೆ.
ರಾಧಾಕೃಷ್ಣ ಒಯಿಲ್ ಹೋಲ್ ಸಲ್ ಎದುರಿಗೆ
ಗ್ರಹಮ್ ರಸ್ತೆ ಇದ್ದು,ಸಿಮೆಂಟ್ ರಸ್ತೆ ಇದಾಗಿದ್ದು,
ಇಲ್ಲಿ ರಸ್ತೆಯ ಮಧ್ಯ ಭಾಗದಲ್ಲೇ ಗುಂಡಿ ಬಿದ್ದಿದ್ದು
ವಾಹನ ಸವಾರರನ್ನು ಭಯ ಹುಟ್ಟಿಸುವ ಗುಂಡಿ
ಇದಾಗಿದೆ.ವಾಹನ ಸವಾರರು ಆಯ ತಪ್ಪಿದರೆ
ಒ ಪಿಡಿ,ಗೆ ಹೋಗೋದು ಖಚಿತ ಎಂದು ನಮ್ಮ
ಪತ್ರಿಕೆ ಯಲ್ಲಿ ಸುದ್ದಿಯನ್ನು ಹಾಕಿದ್ದೆವು.

ವರದಿಯಾದ ನಂತರ

ಎಚ್ಚೆತ್ತಅಧಿಕಾರಿಗಳು, ಗುಂಡಿಯನ್ನು ಮುಚ್ಚಿಸಿದ್ದಾರೆ.
ಈ ಕಾರ್ಯ ದಿಂದ ವಾಹನ ಸವಾರರು ,ಆಟೋ
ಡ್ರೈವರ್ ಗಳು ಕ್ಯಾಬ್ಗಳು ಯಾವುದೇ ಭಯವಿಲ್ಲ
ದೆ,ಸರಾಗವಾಗಿ ವಾಹಗಳನ್ನ ಓಡಿಸಲು ಸಹಾಯ
ಮಾಡಿ ಆಘಾತಗಳನ್ನ ತಪ್ಪಿಸಿದ್ದಾರೆ.

ಈ ಕೆಲಸವನ್ನು ಮಾಡಿಸಿದ ಸಂಬಂಧಪಟ್ಟ ಅಧಿ
ಕಾರಿಗಳು, ಜಿಲ್ಲಾಧಿಕಾರಿಗಳು,ಮಹಾನಗರ ಪಾಲಿಕೆ ಆಯುಕ್ತತರು,ಲೋಕೋಪ
ಯೋಗಿ ಇಲಾಖೆ ಅಧಿಕಾರಿಗಳಿಗೆ ನಮ್ಮ ಕ್ರಾಂತಿ
ಕಾರಿ ಎಚ್ಚರಿಕೆ ಪತ್ರಿಕೆಗೆ ಸ್ಪಂದಿಸಿದ್ದಕ್ಕೆ ಸಾರ್ವಜನಿಕ
ರ ಪರವಾಗಿ ಅಭಿನಂದನೆಗಳನ್ನು ಈ ಮೂಲಕ
ಸಲ್ಲಿಸುತ್ತಿದ್ದೇವೆ.

ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;