ವರದಿ. ಮಂಜುನಾಥ್ ದೊಡ್ಡಮನಿ

ವಿಜಯನಗರ ಜಿಲ್ಲೆ ಕಮಲಾಪುರ:-ಘನತೆಯೆತ್ತ ನಮ್ಮ ಸರ್ಕಾರ ಮಹಾತ್ಮ ಗಾಂಧೀಜಿಯವರ ಕನಸಿನ ಕೂಸದ ಸ್ವಚ್ಚ ಭಾರತ ನಮ್ಮದಾಗಲಿ ಎನ್ನುವ ಒಂದು ಕನಸನ್ನು ನನಸು ಮಾಡಲು ಹತ್ತು ಹಲವು ಯೋಜನೆಗಳನ್ನು ಹೊರತoದರೆ ಕೆಲವು ಭ್ರಷ್ಟ ಅಧಿಕಾರಿಗಳ ಕೈಗೆ ಸಿಲುಕಿ ಆಳಗುತ್ತಿರುವುದು ಮಾತ್ರ ತುಂಬಾ ವಿಪರ್ಯಾಸದ ಸಂಗತಿ ಇಂತದೆ ವಿಷಯವನ್ನು ತಮ್ಮ ಮುಂದಿ, ಬಿತ್ತರಿಸಲಾಗುವುದು ಮುಂದೆ ನೀವೇ ನೋಡಿ
ಜೈಭೀಮ್ ನಗರದ 1 ನೇ ವಾರ್ಡ್ ಕಮಲಾಪುರಲ್ಲಿ ಸುಮಾರು 4ರಿಂದ 5 ವರ್ಷದಿಂದ ದುರಸ್ತಿಯಲ್ಲಿದ್ದ ಶೋಚಾಲಯ, ಒಂದು ತಿಂಗಳ ಹಿಂದೆ, ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥಿತವಾಗಿ ಸರಿಪಡಿಸಿದರು ಆದರೆ ನೀರಿನ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದಿಲ್ಲ ಶೌಚಾಲಯ ಇದ್ದು ಇಲ್ಲದಂತಾಗಿತ್ತು,
ಅಧಿಕಾರಿಗಳ ಗಮನಕ್ಕೆ ತಂದರು ಕೇಳಿ ಕುಡ ಕಿವುಡರಂತೆ ವರ್ತಿಸಿದ ಅಧಿಕಾರಿಗಳು,,
ಆ ಭಾಗದ ಮಹಿಳೆಯರ ಗೋಳು ಕೇಳುವವರು ಯಾರು,! ಈ ಶೋಚಾಲಯಕ್ಕೆ ಸುಮಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗು ವಾರ್ಡ್ ಸದಸ್ಯರಿಗೆ ತಿಳಿಸಿದರು ಪ್ರಯೋಜನ ಇಲ್ಲ, ಕೂಡಲೆ ಶೋಚಾಲಯ ಚಾಲ್ತಿಯಲ್ಲಿ ಮಾಡೋವರೆಗೆ ಈ ಕಾಮಗಾರಿ ಮಾಡಿಸಿದ ಗುತ್ತಿಗೆದಾರರಿಗೆ ಯಾವುದೇ ಬಿಲ್ ಮಾಡಿಕೊಡಬಾರದು ಎಂದು…….. ಶಿವು ಕನ್ನಡಿಗ ವಿಜಯನಗರ ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಯುವಶಕ್ತಿ ಮತ್ತು ಆ ಭಾಗದ ಮಹಿಳೆಯರು ಅಧಿಕಾರಿಗಳ ಮೇಲೆ ಹಿಡಿ ಶಾಪ ವನ್ನು ಹಾಕಿದರು,,,!
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
