
ಬಳ್ಳಾರಿ:ನಗರದ ಸರಳಾ ದೇವಿ ಕಾಲೇಜಿನ ಪದವಿ ಪರೀಕ್ಷೆಗಳನ್ನ ಮುಂದೂಡಲಾಗಿದೆ.
ಇಂದು ನಗರದ ಸರಳಾದೇವಿ ಕಾಲೇಜಿನ ಪದವಿ
ಪರೀಕ್ಷೆಗಳನ್ನು ಮುಂದೂಡಬೇಕೆಂದು,AIDSO
ವಿಧಾರ್ಥಿ ಸಂಘಟನೆ ವತಿಯಿಂದ,ಮಾನ್ಯ ಕಾಲೇ
ಜಿನ ಪ್ರಾಂಶುಪಾಲರಾದ ಫ್ರೋ, ಹೇಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಇದೇ ಎ ಪ್ರಿಲ್ 15 ರಿಂದ ಪರೀಕ್ಷೆಗಳು ಪ್ರಾರಂಭ
ವಾಗುತ್ತಿದ್ದು,ಪ್ರಸ್ತುತ ವಾರದಿಂದ ksrtc ಬಸ್ ನೌಕರರು ಮುಷ್ಕರದಲ್ಲಿದ್ದು,ಬಸ್ ಸಂಚಾರ ಸ್ಥ ಗಿತ ಗೊಂಡಿದೆ.ಕಾಲೇಜಿನ ಬಹುತೇಕ ವಿದ್ಯಾರ್ಥಿ
ಗಳು, ಹಳ್ಳಿಗಳಿಂದ ಬರುತ್ತಿದ್ದು,ವಿದ್ಯಾರ್ಥಿಗಳು
ಬಸ್ ಸಮಸ್ಯೆಯಿಂದ ಪರೀಕ್ಷೆಗೆ ಹಾಜರಾಗಲು
ಆಗುವುದಿಲ್ಲ.
ಇದೇ ಸಮಯದಲ್ಲಿ ಇನ್ನೊಂದೆಡೆ ಎರಡನೇ ಅಲೆ
ಹೆಮ್ಮಾರಿ ಕರೊನ ಆರ್ಭಟದಿಂದ ಹಲವು ವಿದ್ಯಾ
ರ್ಥಿ,ನಿಲಯಗಳನ್ನು ಮುಚ್ಚಲ್ಪಟ್ಟಿವೆ.
ಈ ಹಿನ್ನೆಲೆಯಲ್ಲಿ aidso ವಿಧ್ಯಾರ್ಥಿ ಸಂಘಟನೆ
ಯಿಂದ,ಆನ್ ಲೈನ್ ಸಮೀಕ್ಷೆ ಯನ್ನು ನಡೆಸಲಸ
ಲಾಯಿತು.ಈ ಸಮೀಕ್ಷೆಯಲ್ಲಿ ಒಂದು ಸಾವಿರಕ್ಕೂ
ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ
ಶೇ,90 ರಷ್ಟು, ವಿದ್ಯಾರ್ಥಿಗಳು ಕರ್ನಾಟಕ ಸಾರಿಗೆ
ಬಸ್ ಗಳ ಮುಷ್ಕರದಿಂದ ಹಳ್ಳಿಗಳಿಗೆ ಬಸ್ ಸಂಚಾ
ರ ,ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ
ಹಾಜರಾಗಲು ಆಗುವುದಿಲ್ಲವೆಂದು,ಈ ತೊಂದರೆ
ಯಿಂದ,ಪರೀಕ್ಷೆಗಳನ್ನು ಮುಂದೂಡಬೇಕೆಂದು
ಪ್ರಕ್ರಿಯೆ ವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳ ಹಿತಾ ದೃಷ್ಟಿಯಿಂದ ಈ ಕೂಡಲೇ
ಪದವಿ ಪರೀಕ್ಷೆಗಳನ್ನು ಮುಂದೂಡಬೇಕೆಂದು,
Aidso ,ಜಿಲ್ಲಾ ಕಾರ್ಯದರ್ಶಿ ರವಿಕಿರನ್.ಜೆ.ಪಿ.
ಪ್ರಾಂಶುಪಾಲರಿಗೆ ತಿಳಿಸಿದರು.
ಮನವಿ ಸ್ವೀಕರಿಸಿದ ಪ್ರಾಂಶುಪಾಲರು ಕೂಡಲೇ
ವಿದ್ಯಾರ್ಥಿಗಳ ಹಿತಾದೃಷ್ಟಿಯಿಂದ,ಪದವಿ ಪರೀಕ್ಷೆ
ಗಳನ್ನು ಮುಂದುತ್ತೇವೆ ಎಂದು, ಕೂಡಲೇ ವಿಧ್ಯಾ
ರ್ಥಿ ಗಳಿಗೆ, ಸುತ್ತೋಲೆಯನ್ನು ಹೊರಡಿಸಿದರು.
ಈ ಸಂದರ್ಭದಲ್ಲಿ aidso ಸೆಕ್ರೆಟರಿಯಟ್ ಸದ
ಸ್ಯರಾದ ,ಕೆ. ಈರಣ್ಣ. ಎಂ.ಶಾಂತಿ, ಕಂಬಳಿ
ಮಂಜುನಾಥ್.ಅನುಪಮ.ಸಿದ್ದು.ಮತ್ತುಸದಸ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ.ಎಂ ಎಲ್.ವೆಂಕಟೇಶ್.ಬಳ್ಳಾರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
