;

ಗಣಿನಾಡಲ್ಲಿ ಡಾಕ್ಟರ್.ಬಿ.ಆರ್. ಅಂಬೇಡ್ಕರ್ ರವರ130 ನೇ ಜಯಂತಿಯನ್ನುಸರಳವಾಗಿ ಆಚರಿಸಲಾಯಿತು.

 

ಬಳ್ಳಾರಿ:ಗಣಿನಾಡಲ್ಲಿ ಡಾಕ್ಟರ್.ಬಿ.ಆರ್. ಅಂಬೇಡ್ಕರ್ ರವರ130 ನೇ ಜಯಂತಿಯನ್ನುಸರಳವಾಗಿ ಆಚರಿಸಲಾಯಿತು.
ನಗರದಲ್ಲಿ ,ಸಂವಿಧಾನ ಶಿಲ್ಪಿ ,ಡಾಕ್ಟರ್,ಬಿ. ಆರ್.ಅಂಬೇಡ್ಕರ್
ರವರ 130 ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ನಗರದ ಡಾಕ್ಟರ್,ಬಿ.ಆರ್.ಅಂಬೇಡ್ಕರ್ ಭವನ
ದ ಬಳಿ ಇರುವ ಅವರ ಪ್ರತಿಮೆಗೆ
ನಗರದ ಜನಪ್ರಿಯ ಶಾಸಕರಾದ ಶ್ರೀ ,ಜಿ.ಸೋಮ
ಶೇಖರ್ ರೆಡ್ಡಿ ,ಬಿ.ನಾಗೇಂದ್ರ,ಜಿಲ್ಲಾಧಿಕಾರಿಗಳಾದ
ಶ್ರೀ,ಪವನ್ ಕುಮಾರ್ ಮಾಲಪಾಟಿ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ,ಸೈಯಾದುಲ್ ಅದವತ್.
ಮಹಾನಗರ ಪಾಲಿಕೆಯ ಆಯುಕ್ತೆ ,ಪ್ರೀತಿ ಗೆಹಲ್ಟ್,
ಯವರು, ಹೂ ಗಳಿಂದ ಅಲಂಕಾರ ಗೊಂಡ
ಡಾಕ್ಟರ್,ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ
ಮಾಲಾರ್ಪಣೆ ಮಾಡಿ,ನಮನ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ
ಉಪನಿರ್ದೇಶಕರು,ರಾಜಣ್ಣ,
ಜಿಲ್ಲಾಪಂಚಾಯ್ತಿ ಸದಸ್ಯರು, ಮಾನಯ್ಯ,
ಮತ್ತು ಮುಡ್ರಿಗಿ ನಾಗರಾಜ್.ಹಾಜರಿದ್ದರು.
ಇನ್ನು ಅನೇಕ ಮುಖಂಡರು ,ನಾಗರೀಕರು,
ಸೇರಿ ಅದಮ್ಯಚೇತನ,ಡಾಕ್ಟರ್,ಬಿ.ಆರ್.ಅಂಬೇಡ್ಕರ್ ರವರ 130ನೇ ಜಯಂತಿಯನ್ನು ಸಂಭ್ರಮದಿಂದ
ಆಚರಿಸಲಾಯಿತು.
ವರದಿಗಾರರು,ಎಂ.ಎಲ್.ವೆಂಕಟೇಶ್.ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;