
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ತಾಲೂಕಿನ ಹೊಸಹಳ್ಳಿ ಹೋಬಳಿ ತಾಯಕನಹಳ್ಳಿ ಯಲ್ಲಿ ಇತ್ತೀಚಿಗೆ ಬೆಂಕಿ ಅಗ್ನಿ ಅವಗಢದಲ್ಲಿ ನಡೆದ ಘಟನಾ ಸ್ಥಳಕ್ಕೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ “ಶ್ರೀ ಎನ್ ವೈ ಗೋಪಾಲಕೃಷ್ಣ”ರವರು ಭೇಟಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ತಿಳಿಸಿದರು.

ಅವರುವೈಯಕ್ತಿಕವಾಗಿ ಹಣಕಾಸು ನೆರವು ನೀಡಿದರು ತಾಲೂಕು ಆಡಳಿತವತಿಯಿಂದ 20ಸಾವಿರದ ಚಕ್ ಹಾಗೂ ವಿಧವಾ ವೇತನಮಂಜೂರಾತಿ ಪತ್ರವಿತರಣೆ ಕುಟುಂಬದವರಿಗೆ ಶೀಘ್ರದಲ್ಲಿ ನೂತನಮನೆ ನಿರ್ಮಾಣ ಹಾಗೂ ತಮ್ಮಅಗತ್ಯ ದಾಖಲೆಗಳೊಂದಿಗೆ ಮಾನ್ಯಮುಖ್ಯಮಂತ್ರಿ ಪರಿಹಾರನಿಧಿಗೆ ಶಿಫಾರಸು ಮಾಡಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು
ತಹಶೀಲ್ದಾರ್ ಮಹಾಬಲೇಶ್ವರ ತಾಲೂಕ್ ಪಂಚಾಯತಿ ಇ.ಓ.ಬಸಣ್ಣ ವಿವಿಧಇಲಾಖೆಯ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಸದಸ್ಯರೇವಣ್ಣ ಹಾಗೂ ಮುಖಂಡರುಗಳು ಇದ್ದರು..
ವರದಿ ಕೆ. ಎಸ್ ವೀರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
