ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ರೈತ ಹಿತರಕ್ಷಣಾ ವೇದಕೆ:ಸಂಚಾಲಕ-ಹೊನ್ನೂರಸ್ವಾಮಿ,ಕಾರ್ಯದರ್ಶಿ-ಇಬ್ರಾಹಿಂ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರೈತ ಹಿತರಕ್ಷಣಾ ವೇದಿಕೆಯ ಸಭೆ ಜರುಗಿತು, ಸಂಘಟನೆಯ ಕೆಲ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಹೊನ್ನೂರಸ್ವಾಮಿ ತಾಲೂಕು ಘಟಕ ಸಂಚಾಲಕರನ್ನಾಗಿ,ಇಬ್ರಾಹಿಂ ತಾಲೂಕು ಘಟಕ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು, ಸರ್ವಸದಸ್ಯರು ತಾಲ್ಲೂಕಿನ ಅಭಿವೃದ್ಧಿಗೆ ಸಂಘಟನೆಯಿಂದ ಶ್ರಮಿಸುವುದಾಗಿ ಪದಾಧರಿಕಾರಿಗಳು ಸರ್ವಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು..ಸಂಘಟನೆಯ ಎಲ್ಲ ಪದಾಧಿಕಾರಿಗಳಿಗೆ ಅಭಿನಂದಿಸಲಾಯಿತು.ಸಂಘಟನೆಯ ಪದಾಧಿಕಾರಿಗಳಾದ ಬಿ.ಎಂ.ನವೀನ್ ಕುಮಾರ,ಹೆಚ್.ಉದಯಕುಮಾರ,ಎಸ್.ಎಂ.ರಿಯಾಜ್ ಪಾಶ,ಪ್ರದೀಪ್ ಕುಮಾರ, ರಾಘವೇಂದ್ರ ,ಅನಿಲ್ ಕುಮಾರ್ ,ನಾಗರಾಜ ,ಕೃಷ್ಣ,ಕಿಶೋರಕುಮಾರ್ ,ಕೆ.ಇಬ್ರಾಹೀಂ,ಹೊನ್ನೂರಸ್ವಾಮಿ,ಮಂಜುನಾಥ ಸೇರಿದಂತೆ ಸದಸ್ಯರು ಸಭೆಯಲ್ಲಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
