ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಡಾ ಬಿ.ಆರ್.ಅಂಬೇಡ್ಕರ್ ಜಯಂತಿ-ಛಲವಾದಿ ಮಹಾಸಭಾದಿಂದ ಸಭೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದಲ್ಲಿ,
ಡಾ ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಪ್ರಯುಕ್ತ, ತಾಲೂಕು ಛಲವಾದಿ ಮಹಾಸಭಾ ದಿಂದ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಸೋಮಶೇಖರ ಮಾತನಾಡಿದರು, ಸರ್ಕಾರದ ಸೂಚಿನೆಯಂತೆ ಕೋವಿಡ್ ಮುಂಜಾಗ್ರತಾ ನಿಯಮದಂತೆ. ತಾಲೂಕಾಡಳಿತದ ನೇತೃತ್ವದಲ್ಲಿ ಡಾ ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ಸರಳ ಆಚರಣೆ ಮಾಡಲು ನಿರ್ಧರಿಸಲಾಗಿದೆ,ಮತ್ತು ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ. ಚಲವಾದಿ ಮಹಾ ಸಭಾದಿಂದ ಪ್ರತ್ಯೇಕವಾಗಿ ಬಹು ಅರ್ಥಪೂರ್ಣವಾಗಿ,ಡಾ ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸೋಮಶೇಖರ ತಿಳಿಸಿದರು.
ಮುಖಂಡ ಉಮೇಶ ಸೇರಿದಂತೆ,ಮರಬನಹಳ್ಳಿ ಬಸವರಾಜ,ಮರಬನಹಳ್ಳಿ ಸಿದ್ದೇಶ,ಕುದುರೆಡವು ಹನುಮಂತಪ್ಪ,ಸುಣ್ಣದ ಲಿಂಗಪ್ಪ,ತಿಪ್ಪೇರುದ್ರಪ್ಪ,ಭೀಮರಾಜ್,ರಾಜೇಂದ್ರಪ್ಪ,ನಾಗರಾಜ,ಪರಶುರಾಮ,ಅಮ್ಮನಕೇರಿ ಸಕ್ರಪ್ಪ,ಗುರುಸಿದ್ದಪ್ಪ,ಜಯಪ್ಪ ಸೇರಿದಂತೆ ಮುಂತಾದವರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
