;

ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ದಿನಾಂಕ .1.4.2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ*

ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಜರಗಿತು
ತಾಲೂಕಿನ ಕಾನಹೊಸಹಳ್ಳಿ ಕೂಲಿ ಮಿ ಹಟ್ಟಿ ಸಿಆರ್ ಸಿ ಕೇಂದ್ರದಲ್ಲಿ ನಿವೃತ್ತರಾದ ಮಂಜುನಾಥ ಹಾಗೂ ಜಿ ಉಮೇಶ್ ಶಿಕ್ಷಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಮಾರಂಭದ ಅಧ್ಯಕ್ಷತೆಯನ್ನು ಸಿ. ಆರ್. ಪಿ. ವಾಣಿ ಮೇಡಂ ರವರು ವಹಿಸಿದ್ದರು. ಶಿಕ್ಷಕಿ ಮಂಗಳಗೌರಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕಿ ಹೇಮಾವತಿ ನಿರೂಪಿಸಿದರು ಸಮಾರಂಭದಲ್ಲಿ ಕುಲುಮೆ ಹಟ್ಟಿ ಶಾಲೆಯ ಮುಖ್ಯಗುರುಗಳಾದ ಜಿಲಾನ್ ಭಾಷಾ. ತಾಲೂಕು ಶಿಕ್ಷಕರ ಗೌರವ ಅಧ್ಯಕ್ಷರಾದ ಜಿಟಿ ಪ್ರಕಾಶ್ ಡಿಜಿ ಮಲ್ಲಿಕಾರ್ಜುನ ಈಜಿ ಸೋಮಶೇಖರ್ ಕೆ ನಾಗರಾಜ್ ಹೂಡೇo ಸಿಆರ್ಸಿ ಮತ್ತು ಕಾನಹೊಸಹಳ್ಳಿ ಕುಲುಮೆ ಹಟ್ಟಿ c.r.c. ಎಲ್ಲಾ ಶಾಲೆಯ ಮುಖ್ಯ ಗುರುಗಳೊಂದಿಗೆ ಸನ್ಮಾನ ಮಾಡಲಾಯಿತು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;