;

ಆರೋಹನಹಳ್ಳಿ:ಭೀಕರ ರಸ್ಥೆ ಅಪಘಾತ ನಾಲ್ವರು ಮೃತ 6ಜನರು ತೀವ್ರ ಗಾಯ…!!!

 

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಆರೋಹನಹಳ್ಳಿ:ಭೀಕರ ರಸ್ಥೆ ಅಪಘಾತ ನಾಲ್ವರು ಮೃತ 6ಜನರು ತೀವ್ರ ಗಾಯ*
-ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಆರೋವನಹಳ್ಳಿ ಗ್ರಾಮದ ಬಳಿ,ರಾಷ್ಟ್ರೀಯ ಹೆದ್ದಾರಿ50ರಲ್ಲಿ ಕಾರ್ ಕಾರ್ ಡಿಕ್ಕಿ ಸಂಭವಿದ್ದು. ಅಪಘಾತದ ರಭಸಕ್ಕೆ ಕಾರ್ ನಲ್ಲಿದ್ದ ನಾಲ್ವರು ಮೃತಪಟ್ಟಿದ್ದು,ಒಟ್ಟು 6ಜನ ಗಂಭೀರವಾಗಿ ಗಾಯಗೊಂಡ ಭೀಕರ ಅಪಘಾತ ಸಂಭವಿಸಿದೆ.ತಿಪಟೂರು ನಿಂದ ಕೊಪ್ಪಳ ಕಡೆಗೆ ತೆರಳುತಿದ್ದ ಕಾರ್ ಹಾಗೂ,ಬಾಗಲಕೋಟೆ ಯಿಂದ ಬೆಂಗಳೂರು ಕಡೆಗೆ ತೆರಳುತಿದ್ದ ವಾಹನ ನಡುವೆ.ರಸ್ಥೆ ಮರು ತಿರುವು ಸ್ಥಳದಲ್ಲಿ ವಾಹನಗಳ ನಡುವೆ ಅಪಘಾತ ಭೀಕರ ಅಪಘಾತ ಸಂಭವಿಸಿದೆ,ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಹಾಗೂ ಮಗು ಮೃತಪಟ್ಟಿದ್ದಾರೆ.
ಮತ್ತಿಬ್ಬರು ಗಾಯಾಳುಗಳು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.ಕಾರ್ ನಲ್ಲಿ ಒಟ್ಟು10ಜನರಿದ್ದು 6ಜನ ತೀವ್ರ ಗಾಯಗೊಂಡಿದ್ದಾರೆ.ಘಟನಾ ಸ್ಥಳಕ್ಕೆ ಬಳ್ಳಾರಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಲಾವಣ್ಯರವರು, ಡಿವೈಎಸ್ಪಿ ಉಮೇಶ್, ಮರಿಯಮ್ಮನಹಳ್ಳಿ ಸಿಪಿಐ ಹಾಗೂ ಪಿಎಸ್ಐ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;