ವರದಿ. ಮಹಾಲಿಂಗ ಗಗ್ಗರಿ

ಮೂರು ಸಾವಿರ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದಿರುವ ಘಟನೆ .ಬಾಗಲಕೋಟೆ ಜಿಲ್ಲೆಯ ಬೀಳಗಿ ಪುನರ್ ವಸತಿ ಕೃಷ್ಣಾ ಮೇಲ್ದಂಡೆ ಯೋಜನೆ ಕಛೇರಿ ಬೀಳಗಿಯಲಿ ನಡೆದಿದೆ
ಎಚ್ಚ ಕೆ ಲಿಂಗನ್ನವರು ಬೀಳಗಿ ಪುನರ್ ವಸತಿ ಕೇಂದ್ರ ಕೃಷ್ಣಾ ಮೇಲ್ದಂಡೆ ಯೋಜನೆ ಕಛೇರಿಯಲಿ ಪ್ರಥಮ ದರ್ಜೆ ಸಹಾಯಕ ನಾಗಿದ್ದ ಎಚ್ ಕೆ ಲಿಂಗಣ್ಣವರ
ಜಮಖಂಡಿ ತಾಲೂಕಿನ ಮೇರೆಗುದ್ದಿ ನಿವಾಸಿ ಹಣಮಂತ ದುಂಡಪ್ಪ ಹಳ್ಳಿ ಎಂಬುವವರಿಗೆ .
ಮುಧೋಳ ತಾಲೂಕಿನ ಗುಡದಿನ್ನಿ ಪುನರ್ ವಸತಿ ಕೇಂದ್ರದ ನೀವಶನ .ಸಂಖ್ಯೆ ಎ 27 ಮತ್ತು ಎ 90
ಗಳ ಹಕ್ಕುಪತ್ರದ ವಾರಸ ಮಾಡಿಕೋಡುಲು ಮೂರು ಸಾವಿರ ಲಂಚದ ಬೇಡಿಕೆ ಇಟ್ಟದರು
ಈ ಕುರಿತು ಭ್ರಷ್ಟಾಚಾರ ನಿಗ್ರಹದದಳಕ್ಕೆ ದೂರು ನೀಡಿದ್ದ ಹಣಮಂತ ಹಳ್ಳಿ
ಇಂದು ಮೂರು ಸಾವಿರ ಲಂಚ ಸ್ವೀಕರಿಸುವಾಗ ರೆಡ್ಡ ಹ್ಯಾಂಡಗಿ ಎಸಿಬಿ ಕೈಗೆ ಸಿಕ್ಕಿಬಿದ್ದಾನೆ
ದಾಳಿ ಬಳಿಕ ದಾಖಲೆಗಳನ್ನ ಪರಿಶೀಲಿಸಿದಾಗ. 2006 ರಿಂದ ಇಲ್ಲಿಯವರೆಗೆ 73 ಕಡತಗಳನ್ನು ಬಾಕಿ ಇಟ್ಟು ಕೊಂಡಿದ್ದು ಕಂಡು ಬಂದಿದೆ
ಬಾಕಿ ಇಟುಕೋಂಡಿದ ಕಡತಗಳನ್ನು ಶೀಘ್ರ ಹಂಚಿಕೆ ಮಾಡಬೇಕು ಮತ್ತು ವಿಳಂಬದ ಕುರಿತು ಇಲಾಖೆಯ ಮಟ್ಟದಲ್ಲಿ ತನಿಕೆ ಮಾಡಬೇಕು ಎಂದು ಪುನರ್ ವಸತಿ ಅಧಿಕಾರಿಗಳಿಗೆ ಸೂಚಿಸಿದರು
ಉತ್ತರ ವಲಯದ ಪೋಲಿಸ್ ಅಧೀಕ್ಷಕರು ಬಿ ಎಸ್ ನೇಮಗೌಡ ಮಾರ್ಗದರ್ಶನದ ಮೇರೆಗೆ. .
ಸುರೇಶ್ ರೆಡ್ಡಿ. ಎಮ್ ಎಸ ಡಿ ಎಸ್ ಪಿ ಎಸಿಬಿ ಬಾಗಲಕೋಟೆ ನೃತ್ಯದಲ್ಲಿ ವಿಶ್ವನಾಥ ಚೌಗಲೇ ಮತ್ತು ಶಮೀರ ಮುಲ್ಲಾ ಪೋಲಿಸ್ ಸಿಬ್ಬಂದಿಯವರು ದಾಳಿಮಾಡಿದ್ದಾರೆ
ಘಟನೆ ಕುರಿತು ಬಾಗಲಕೋಟೆ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
