
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯೊಜನೆ ಆಡಿಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ.
ಬಳ್ಳಾರಿ ನಗರದ 16 ನೇ ವಾರ್ಡ್,ಶ್ರೀರಾಂಪುರ
ಕಾಲೊನಿಯಲ್ಲಿ ಬೀದಿ ನಾಟಕದ ಮುಖಾಂತರ ಗರ್ಭಣಿ ಮಹಿಳೆ,ಬಾಣತಿ ಮಹಿಳೆ,ಮಗುವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯ ಗಳನ್ನಅರಿವು ಮೂಡಿಸುವ ಕಾ
ರ್ಯಾ,ಕ್ರಮ ಹಮ್ಮಿಕೊಳ್ಳಲಾಯಿತು.
ಗರ್ಭಣಿ ಮಹಿಳೆಯರಿಗೆ,ಬೆಲ್ಲ,ಮೊಟ್ಟೆ,ಕಾಳು
ಗಳು,ಮಾತೃಪೂರ್ವಯೋಜನೆ,ಸಾಮುಹಿಕ ಶೀ
ಮಂತ, ಕಾರ್ಯವನ್ನು ಅಂಗಣವಾಡಿಯವರು
ನೆರವೇರಿಸುವರು.5000/-ರೂಪಾಯಿಗಳನ್ನು
ಮಾತೃಪೂರ್ವ ಯೋಜನೆಯಡಿಯಲ್ಲಿ ನೇರವಾಗಿ
ಫಲಾನುಭವಿಗಳಿಗೆ ಬ್ಯಾಂಕ್ ಖಾತೆಯಲ್ಲಿ ಜಮಾವಾಗುವುದು.ಮತ್ತು ಭಾಗ್ಯಲಕ್ಷ್ಮೀಬಾನ್ಡ್.
ಬಾಣತಿಯರಿಗೆ ಪೂರಕಪೌಷ್ಟಿಕ ಆಹಾರ ನೀಡುತ್ತಾರೆ.
ಮಗು ಹುಟ್ಟಿದ 3 ತಿಂಗಳಿಂದ6 ವರ್ಷದವರೆಗೂ
ಅಂಗನವಾಡಿ ಯವರು ಪಾಲನೆ ನೋಡಿಕೊಳ್ಳುತ್ತಾರೆ.
ಬೀದಿ ನಾಟಕದ ಮುಖಾಂತರ ಮಹಿಳೆಯರಲ್ಲಿ
ಅವಗಹನೆ ಮೂಡಿಸಿದರು.
ಕಾರ್ಯಕ್ರಮದಲ್ಲಿ ,ಅಂಗನವಾಡಿ ಕಾರ್ಯಕರ್ತರು,ಅನೇಕ ಮಹಿಳೆಯರು ಭಾಗವಹಿಸಿದ್ದರು.
ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
