ವರದಿ. ಖಾಜಾವಲಿ ಕಾರಟಗಿ
ಕೊಪ್ಪಳ.ಕಾರಟಗಿ ತಾಲ್ಲೂಕಿನ ಸಿದ್ಧಾಪುರ ಗ್ರಾ.ಪಂ.ಚುನಾವಣೆಗೆ। ಇಂದಿನಿಂದ ನಾಮಪತ್ರ ಸಲ್ಲಿಕೆ ಶುರು
ಕಾರಟಗಿ .ಸಿದ್ದಾಪುರ ಹಾಗುಾ ಮುಷ್ಟೂರು ಕಾರಣಾಂತರ ಗಳಿಂದ ವಿಳಂಬವಾಗಿದೆ ಕಾರಟಗಿ ತಾಲ್ಲೂಕಿನ ಸಿದ್ಧಾಪುರ ಹಾಗುಾ ಮುಷ್ಟೂರು ಗಾ.ಪಂ.ಚುನಾವಣೆ ಮುಹೂರ್ತ ನಿಗದಿಯಾಗಿತ್ತು ಎರಡು ಗ್ರಾ .ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಚುನಾವಣೆಯ ಕಾವು ಏರುತ್ತಿದೆ ಚುನಾವಣೆ ಘೋಷಣೆಯಾಗಿದ್ದೇ ತಡ ಅಭ್ಯರ್ಥಿಗಳು ಚುನಾವಣೆ ಅಖಾಡಕ್ಕೆ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಾ ಇದ್ದಾರೆ ನಾಮಪತ್ರ ಸಲ್ಲಿಸಲು
ಒಟ್ಟಾರೆಯಾಗಿ ಗ್ರಾಮ ಪಂಚಾಯತಿ ಚುನಾವಣೆ ಸ್ಪರ್ಧಿಸಲು ಬಹಳಷ್ಟು ಆಕಾಂಕ್ಷಿಗಳು ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ
ನಾಮಪತ್ರ ತೆಗೆದು ಕೊಳ್ಳುವ ಕೊನೆಯ ದಿನಾಂಕ.19/03/21 ಸಮಯ. ಬೆಳಗ್ಗೆ .11ಗಂಟೆ ಯಿಂದ ಮಧ್ಯಾಹ್ನ .3ಗಂಟೆ ಒಳಗೆ ನಾಮಪತ್ರ ಸಲ್ಲಿಸಬಹುದು
ಚುನಾವಣೆ ಚುನಾವಣಾ ಸ್ಪರ್ಧೆ ಮತದಾನ 29/03/21 ಸೋಮವಾರ ರಂದು ನಡೆಯಲಿದೆ ಸಮಯ .ಬೆಳಗ್ಗೆ 7ಗಂಟೆ ಯಿಂದ ಸಾಯಂಕಾಲ 5ಗಂಟೆ ವರೆಗೆ ನಡೆಯಲಿದೆ ಫಲಿತಾಂಶವು 31ರಂದು ತಾಲ್ಲೂಕು ಕೇಂದ್ರ ದಲ್ಲಿ ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ನಡೆಯಲಿದೆ
9ವಾರ್ಡ್ ಗಳ ಚುನಾವಣೆ ಸದಸ್ಯತ್ವ ಸ್ಥಾನಗಳು
ಅದರಲ್ಲಿ ಯುವಕರು ಈ ವರ್ಷ ಉತ್ಸಾಹದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಒಟ್ಟಾರೆಯಾಗಿ ಸಿದ್ದಾಪುರದಲ್ಲಿ 9ವಾರ್ಡ್ ಗಳಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸುತ್ತಾನೆ ಕಾದು ನೋಡಬೇಕು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
