;

ಮಹಿಳಾ ಸೇವಾ ಸಮಾಜದ ವತಿಯಿಂದ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು: ಮಹಿಳಾ ಸೇವಾ ಸಮಾಜದ ವತಿಯಿಂದ ಪಟ್ಟಣದ ಗಾಯತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಹೆಣ್ಣು ಮಕ್ಕಳನ್ನು ಎಲ್ಲಿ ಗೌರವಿಸುತ್ತಾರೋ ಹಾಗೂ ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಪುರುಷರ ಶ್ರೇಯಸ್ಸಿನ ಹಿಂದೆ ಮಹಿಳೆಯರು ಇದ್ದಾರೆ. ಇನ್ನೂ ಮಹಿಳೆಯರು ಎಲ್ಲರಿಗೂ ಸರಿಸಮಾನನಾಗಿನಿಲ್ಲುವ ರೀತಿಯಲ್ಲಿ ನಾವು ಬೆಳೆಯಬೇಕು. ಪುರುಷರು ಮಾಡುವಂತಹ ಕೆಲಸಗಳನ್ನು ಮಹಿಳೆಯರು ಸರಿಸಮನಾಗಿ ಮಾಡುತ್ತಾರೆ. ಮನೆ ಯಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿ ಇಂದಿನ ಸಮಾಜದಲ್ಲಿ ಮಹಿಳೆ ಯರು ಅರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆಯುವ ಬೆಳೆಯುವ ಮೂಲಕ ಸ್ವಾವಲಂಬನೆಯನೆಯ ಬದುಕಿಗೆ ಸಾಕ್ಷಿಯಾಗಿದ್ದಾರೆ ಎಂದರು. ಮಹಿಳಾ ಸೇವಾ ಸಮಾಜದ ಸದಸ್ಯೆ ಚಂದ್ರಿಕಾ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮಂಜುನಾಯ್ಕ, ಸಹಶಿಕ್ಷಕರಾದ ಬಿ. ಓಬಣ್ಣ, ಕೆ.ಎಸ್, ಪ್ರದೀಪ್ ಕುಮಾರ್, ಎ.ಎಸ್, ಜಾನಕಿರಾಮ್, ಜಿ.ಎಸ್.ಶೋಭಾ, ಜಿ.ಮಹಾದೇವಿ, ಪೂಜಾರಿ ಮಹಿಳಾ ಸೇವಾ ಸಮಾಜದ ಸದಸ್ಯರಾದ ಪಾರ್ವತಿ ವಾಂಡ್ರೆ, ಪೇಮಲತಾ, ಎಂ.ಬಿ. ಚಂದ್ರಿಕಾ, ಮೀರಾವಾಂಜೆ, ಜಯಮ್ಮ ವಾಂಜೆ, ಡಿ.ಇ.ಶೋಬಾ, ವಾಣಿ, ಸಾವಿತ್ರಮ್ಮ, ಎಂ.ಆರ್.ಲಲಿತ, ರಾಧಿಕಾ, ಸುಜಾತ ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;