;

ಬಳ್ಳಾರಿ :ಶಿವರಾತ್ರಿ ಆಚರಣೆ ಅದ್ದೂರಿ…

 

ವರದಿ. ಎಂ. ಎಲ್. ವೆಂಕಟೇಶ್

ಶಿವನ ದೇವಸ್ಥಾನಕ್ಕೆ ಭಕ್ತರ ದಂಡೋ ದಂಡು.
ನಗರದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಶ್ರೇದ್ದಾ ಭ
ಕ್ತಿ,ಯಿಂದ ಆಚರಿಸಲಾಯಿತು.ಭಕ್ತರು ಶಿವದೇವಾಲಕ್ಕೆ ತೆರಳಿ ಅಭಿಷೇಕ ,ವಿಶೇಷ
ಪೂಜೆ ನೆರವೇರಿಸಿದರು.
ದೊಡ್ಡ ಮಾರ್ಕೆಟ್ ಬಳಿಯಿರುವ ನೀಲಕಂಠೇಶ್ವ ,
ಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನಕ್ಕೆ ವಿಶೇಷ
ದೀಪಾಲಂಕಾರ ಮಾಡಲಾಗಿತ್ತು. ಮಹಾಶಿವರಾತ್ರಿಯನ್ನು
ಬ್ರಹ್ಮಾoಡದ ಸೃಷ್ಟಿ ,ಸ್ಥಿತಿ,ಲಯಗಳನ್ನು ಸಂಖ್ಯೆತಿಸುವ ವಿಶಿಷ್ಟ ದೇವತೆಯೇ ಶಿವ ಆಗಿದ್ದಾನೆ
ಎಲ್ಲಾ ದೇವತೆಗಳು ಶಿವನ ಸ್ವರೂಪಆಗಿದ್ದು,ಶಿವ
ನೆಂದರೆ,ಮಂಗಳಕರನು ಎಂಬಾರ್ಥವಿದ್ದು,ಶಿವ
ಅಭಿಷೇಕ ಪ್ರಿಯನಾಗಿರುವುದರಿಂದ ,ಬಿಲಪತ್ರೆ
ಯ,ಅಭಿಷೇಕವೆಂದರೆ ತುಂಬಾ ಪ್ರೀತಿ ಶಿವನಿಗೆ,
ಹಾಗೆಯೇ ಪಂಚಾಂಮೃತ ಅಭಿಷೇಕ,ರುದ್ರಾಭಿ
ಶೇಕ ನಡೆಯಿತು.
ಶಿವನಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿದ್ದ
ರು.ದೇವಸ್ಥಾನಗಳಲ್ಲಿ ನೂಕುನುಗ್ಗಲು ಏ ರ್ಪಟ್ಟು
ಭಕ್ತರು ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು
ಮರೆತು ದೇವರ ದರ್ಶನದ ಕಡೆಗೆ ಗಮನ ಹರಿಸಿದರು.ಕೆಲವರು ಭಕ್ತರು ಮಾಸ್ಕ್ ಧರಿಸಿದ್ದರು
ಇನ್ನು ಕೆಲವರು ಮಾಸ್ಕ್ ಧರಿಸದೆ ಧರ್ಶನಕ್ಕೆಮುಂ
ದಾ ದರು.ಅಖಂಡ ಭಜನೆ,ಕೀರ್ತನೆ,ಉಪನ್ಯಾಸ
ಜಾಗರಣೆ ,ಮನೋರಂಜನೆಯ ಕಾರ್ಯಕ್ರಮಗ
ಗಳು,ನಡೆದವು.ಶಿವನ ದೇವಸ್ಥಾನಗಳಲ್ಲಿ,ಗುರು
ವಾರ ಸಂಭ್ರಮ ಮನೆ ಮಾಡಿತ್ತು.ವಿವಿಧ ಕಡೆಗಳಿಂ
ದ ಭಕ್ತರು ಬಂದು ಭಕ್ತಿಯಿಂದ ತೆರಳಿ ಶಿವನಿಗೆ
ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;