;

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಪತ್ರಿಕಾಗೋಷ್ಠಿ..

ವರದಿ. ಖಾಜಾವಲಿ

ಕರ್ನಾಟಕ ರಕ್ಷಣಾ ವೇದಿಕೆ
(ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಪತ್ರಿಕಾಗೋಷ್ಠಿ

ಕೊಪ್ಪಳ .ಕಾರಟಗಿ ತಾಲ್ಲೂಕು
ಸಾಹಿತ್ಯ ಪರಿಷತ್ ವತಿಯಿಂದ
ಪ್ರ ಪ್ರಥಮ ಸಾಹಿತ್ಯ ಸಮ್ಮೇಳನ ನಡೆಯಿತು ಆದರೆ ಈ ಒಂದು ಸಾಹಿತ್ಯ ಪರಿಷತ್ತು ಸಮ್ಮೇಳನ ಕೇವಲ ಪರಿಷತ್ ಹಾಗೂ ರಾಜಕೀಯಕ್ಕೆ ಸೀಮಿತವಾಗಿತ್ತು ಯಾಕಂದ್ರೆ ಯಾವುದೇ ಒಂದು ಹಲವಾರು ಸಮಿತಿಗಳು ಮಾಡಿದ್ರೂ ಕೂಡ ಯಾವುದೇ ರೀತಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆದಿಲ್ಲ ಕಾರಟಗಿ ನಲ್ಲಿ ಹಲವಾರು ಸಂಘಟನೆಗಳಿಗೆ ಪರಿಗಣನಿಗೆ
ತಗಳ್ಲಾರ್ದೆ ಅವರುಗಳನ್ನು ಒಳಗಡೆ ಇಟ್ಟು ಅವಮಾನ ಮಾಡುವಂಥ ಕೆಲಸ ಯು ಒಂದು ಸಾಹಿತ್ಯ ಸಮ್ಮೇಳನದಲ್ಲಿ ನಡೆದಿದೆ ಎಂದು ಕಾರಟಗಿ ತಾಲ್ಲೂಕು ಅಧ್ಯಕ್ಷರು ಹನುಮಂತ ಎಚ್ ಎಸ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು ಇದೇ ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರು ಸಿದ್ದಪ್ಪಾ.ಜಿ ,ಭಾರ್ಗವ ನೆಕ್ಕಂಟಿ ಸಿದ್ದಾಪುರ ಹೋಬಳಿ ಘಟಕ ಗೌರವಾಧ್ಯಕ್ಷರು , ರಾಜಶೇಖರ್ ಖಜಾಂಚಿ ಕಾರಟಗಿ ತಾಲ್ಲೂಕು ,ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಸಂದರ್ಭದಲ್ಲಿ ಮಾತನಾಡಿ ಪರೀಷತ್ ಮಾಡಿದ್ದು. ಸಂಘಟನೆಗಳಿಗೆ ಯಾವುದೇ ಸೂಚನೆಯನ್ನು ಕೊಡದೆ ಅವಮಾನಿಸಿದೆ ಎಂದು ಧಿಕ್ಕಾರವನ್ನು ಸೂಚಿಸಿದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;