ತಾಲೂಕ ನ್ಯಾಯ ವಾದಿಗಳ ಸಂಘಸಿಂಧನೂರು ವತಿಯಿಂದ ಶ್ರೀಮಾನ್ಯ ಬಿ.ಎಸ್. ಯಡಿಯೂರಪ್ಪನವರು ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ವಿಧಾನಸೌಧ ಬೆಂಗಳೂರು ಇವರಿಗೆ ಮಾನ್ಯ ತಸಿಲ್ದಾರ್ ಸಿಂಧನೂರ್ ಅವರ ಮುಖಾಂತರ ನ್ಯಾಯವಾದಿಗಳಿಗೆ ಮತ್ತು ನ್ಯಾಯವಾದಿಗಳ ಕುಟುಂಬದ ಸದಸ್ಯರಿಗೆ ರಕ್ಷಣೆ ಒದಗಿಸುವ ಕುರಿತು ಮನವಿ ಸಲ್ಲಿಸಿದರು,ಮತ್ತು ಈ ಸಂದರ್ಭದಲ್ಲಿ.ಹಿರಿಯ ವಕೀಲರಾದ ಎಂ ರಾಮನಗೌಡ, ಜಿ ರಾಯಪ್ಪ ವಕೀಲರು ,ವೀರನಗೌಡ, ಎಚ್ ಪಂಪನಗೌಡ , ಕೆ ಭೀಮನಗೌಡ, ಬಾಲಸ್ವಾಮಿ ವಕೀಲರು , ನಿರುಪಾದೆಪ್ಪ ಗುಡಿಹಾಳ, ವೀರಭದ್ರಪ್ಪ,ಹನುಮಂತ ವಕೀಲರು , ಬೂದಿಹಾಳ ಹನುಮಂತಪ್ಪ, ಅಯ್ಯಪ್ಪ ಮಲ್ಲಾಪುರ್, ಚಿದಾನಂದಪ್ಪ ಕನ್ನಡಪರ ಸಂಘಟನೆಯ ಅಧ್ಯಕ ಆದನಗೌಡ ಜವಳಗೇರಾ ಇತರರು ಭಾಗವಹಿಸಿದ್ದರು..
ವರದಿ, ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030