ವರದಿ. ಎಂ. ಕೆ. ಮೂರ್ತಿ ಚಿಕ್ಕಬಳ್ಳಾಪುರ

ಶಿಡ್ಲಘಟ್ಟ ತಾಲೂಕಿನ ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರ ಕಾಂಗ್ರೆಸ್ ತೆಕ್ಕೆಗೆ
ಶಿಡ್ಲಘಟ್ಟ ಬ್ರೇಕಿಂಗ್ ನ್ಯೂಸ್…. ಶಿಡ್ಲಘಟ್ಟ ತಾಲೂಕಿನ ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸ್ಥಾನಗಳ ಚುನಾವಣೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶ್ರೀಮತಿ ಶಾಂತಮ್ಮ ರವರನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರು ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಶಾಂತಮ್ಮ ನವರನ್ನು ಅವಿರೋಧ ಆಯ್ಕೆ ಆಯ್ಕೆಯಾದರು ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀಯುತ ಎಂ ಆರ್ ದೇವರೆಡ್ಡಿ ಮತ್ತು ಪ್ರಸ್ತುತ ಸದಸ್ಯರಾದ ಎಂ ಡಿ ರಾಜೇಶ್ ಮತ್ತು ಸುಶೀಲ ರಾಕೇಶ್ ಪ್ರಸ್ತುತ ಸದಸ್ಯರು ಮತ್ತು ರಾಕೇಶ್ ಎಚ್ ಎಂ ಮತ್ತು ಎಲ್ಲಾ ಗ್ರಾಮಪಂಚಾಯತಿಯ ಕಾಂಗ್ರೆಸ್ಸಿನ ಪದಾಧಿಕಾರಿಗಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
