ಎಚ್ಚರಿಕೆ ವರದಿಗಾರ ವಿರೇಶ್, ಎಸ್


ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಹೊಸಹಳ್ಳಿ ನಾಡಕಚೇರಿಯಲ್ಲಿ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನಾಡಕಛೇರಿಯ ಉಪತಹಶೀಲ್ದಾರ್ ರಾದ ಚಂದ್ರ ಮೋಹನ್ .ಜಿ ನವರು ನೆರವೇರಿಸಿ ಮಾತನಾಡಿ ನಮ್ಮ ಗುರುತು ಎನ್ನುವುದು ಜಾತಿ, ಧರ್ಮವಲ್ಲ ನಾವು ಭಾರತೀಯರು ಎನ್ನವುದೇ ನಮ್ಮ ಮೊದಲ ಗುರುತು, ನಾವು ಭಾರತೀಯರೆಂದು ಹೆಮ್ಮೆ ಪಡೋಣ. 1950ರ ಜನವರಿ 26ರಂದು ಡಾ. ಬಿ. ಆರ್. ಅಂಬೇಡ್ಕರ್ ರವರ ನೇತೃತ್ವದಲ್ಲಿ ನಮ್ಮ ಭಾರತದ ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂತು. ಎಂದು ತಿಳಿಸಿದರು.ಮುಖ್ಯಅತಿಥಿಗಳಾದ ಗುರುಸಿದ್ದನಗೌಡ ತಾಲ್ಲೂಕು ಪಂಚಾಯತಿ ಸದಸ್ಯರು, ಹಾಗೂ ಈ ಸಂದರ್ಭದಲ್ಲಿ ಕೋಟ್ರಣ್ಣ ನಿವೃತ್ತ ಶಿಕ್ಷಕರು., ಕೆ ಸುಭಾಸ ಚಂದ್ರ, ಪೋಟೋ ನಾಗರಾಜ ,ವೀರೇಶ್ ಕಿಟ್ಟಪ್ಪನವರ್,ನಾಗರಾಜ ತಾಯಕನಹಳ್ಳಿ,ಹೇಮಂತ್.ಹನುಮಂತಪ್ಪ ಕುಂಬಾರ್,ಸ್ವಾಮಿ ಹೊಸಹಳ್ಳಿ ,ಬಸವರಾಜ ರಂಗನಾಥಹಳ್ಳಿ, ಗ್ರಾಮಲೆಕ್ಕಾಧಿಕಾರಿಗಳ ಆದ ಶ್ರೀನಿವಾಸ ಕೊಂಡಿ,ಮರುಳಸಿದ್ದಪ್ಪ,ಮುರುಗೇಶ್ ಕುಂಬಾರ್,ರಾಘವೇಂದ್ರ,ಚನ್ನಬಸಯ್ಯ,ಕೋಟ್ರೇಶ್ ಚೈತ್ರ,ಅಂಬುಜಾಕ್ಷಿ, ಡಾಟಾ ಎಂಟ್ರಿ ಆಪರೇಟರ್ ಗಳಾ ಸಿದ್ದೇಶ್ ,ಮಂಜುನಾಥ ಅಗ್ರಹಾರ , ಅನಿತಾ ಪೂಜಾರ್ , ಗ್ರಾಮ ಸಹಾಯಕರಾದ ತಳವಾರ ಬೋರಪ್ಪ,ತಿಪ್ಪೇಶ್ ಕಲ್ಲಹಳ್ಳಿ.
ಹಾರಕ ಬಾವಿ ಗ್ರಾಮ ಲೆಕ್ಕಾಧಿಕಾರಿ ಚನ್ನಬಸಯ್ಯ ಇವರು ವರ್ಗಾವಣೆ ಗೊಂಡಿರುವುದರಿಂದನಾಡ ಕಚೇರಿ ಕಾರ್ಯಾಲಯ ಹೊಸಹಳ್ಳಿ ಯಿಂದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿ ಕೊಳ್ಳಲಾಯಿತು. ಮತ್ತು ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಗ್ರಾಮಲೆಕ್ಕಾಧಿಕಾರಿ ಕುಂಬಾರ ಮುರುಗೇಶ ಸನ್ಮಾನಿಸಲಾಯಿತು. ನಾಡ ಕಚೇರಿ ಸಿಬ್ಬಂದಿ ವರ್ಗದವರು ಹಾಗೂ ಹೊಸಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
