ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 26 1 2021 ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ:—* ಗುಡೇಕೋಟೆ ಗ್ರಾಮದಲ್ಲಿ 72 ನೇ ಗಣರಾಜ್ಯೋತ್ಸವದ ಆಚರಣೆಯ ಸಮಾರಂಭ
ಗುಡೆಕೋಟೆ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಮೇಲ್ವಿಚಾರಕರಾದ ಶ್ರೀಕಾಂತ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ನಿಲಯದ ಕಾವಲುಗಾರರಾದ ವಿನಯ್ ಅರೆಕಾಲಿಕ ಬೋಧಕರಾದ ಹನುಮಂತಪ್ಪ ಶಿಕ್ಷಕರು ನಿಲಯದ ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು..
ಗುಡಿಕೋಟೆ ನಾಡಕಚೇರಿಯಲ್ಲಿ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನಾಡಕಛೇರಿಯ ಉಪತಹಶೀಲ್ದಾರ್ ರಾದ ಕೊಟ್ರಮ್ಮ ನವರು ನೆರವೇರಿಸಿದರು ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಾದ ಯಜಮಾನ ಪ್ಪನವರು ಗ್ರಾಮಲೆಕ್ಕಾಧಿಕಾರಿಗಳ ಆದ ಹರೀಶ್ ಸಿದ್ದಲಿಂಗಸ್ವಾಮಿ ಜೀ ವೀರೇಶ್ ಎಚ್ ವೀರೇಶ್. ವಾಣಿ ಶ್ರೀ ವಾಣಿ ವಾಲಿ ಯವರು ನಾಗವೇಣಿ ಸಂಗೀತ ನಿಜಲಿಂಗಪ್ ಡಾಟಾ ಎಂಟ್ರಿ ಆಪರೇಟರ್ ಶಶಿಕಿರಣ್ ಗ್ರಾಮ ಸಹಾಯಕರಾದ ಎಂ ತುಮಲ್ಲೇಶ ಕೃಷ್ಣ ಮೂರ್ತಿ ಸುಂದರ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
