ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ ಸಿಪಿಐ: ವಿ.ವಸಂತ ಅಸೋದೆ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಯ ಸಿಪಿಐ ಆಗಿ,ವಸಂತ.ವಿ.ಆಸೋದೆ ಶನಿವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇದಕ್ಕೂ ಮನ್ನ ಇವರು ಹೊಸಪೇಟೆ ಲೋಕಾಯುಕ್ತದಲ್ಲಿ, ಸಿಪಿಐಯಾಗಿ ಕರ್ಥವ್ಯ ನಿರ್ವಹಿಸಿದ್ದಾರೆ.ಸರ್ಕಾರದ ಆದೇಶದನ್ವಯ ಈಗ ಕೂಡ್ಲಿಗಿ ಠಾಣಾ ಸಿಪಿಐ ಯಾಗಿ ಕರ್ಥವ್ಯ ನಿರ್ವಹಿಸಲು ಹಾಜರಾಗಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
