;

ಅಪಘಾತವಾದ ಯುವಕನ ಚಿಕಿತ್ಸೆಗೆ ಸಹೃದಯಿಗಳಿಂದ ನೆರವಿಗೆ ಪೋಷಕರ ಮನವಿ….

ವರದಿ, ಖಾಜಾವಲಿ ಕಾರಟಗಿ

ಅಪಘಾತ ಯುವಕನ ಚಿಕಿತ್ಸೆಗೆ ಸಹೃದಯಗಳಿಗೆ ನೆರವಿಗೆ ಪೋಷಕರ ಮನವಿ.

ಕಾರಟಗಿ: ಸ್ಥಳಿಯ ಅಬ್ದುಲ್ ನಜೀರ್ ಸಾಬ್ ಕಾಲೊನಿಯ ನಫೀಸ್(18)ಜ.10ರಂದು ಸಿದ್ಧಾಪುರ ಗ್ರಾಮದಲ್ಲಿ ನಡೆದ ಬೈಕ್ ಅಪಘಾತದಲಿ ತೀವ್ರವಾಗಿ ಗಾಯಗೊಂಡು ಕೋಮು ಸ್ಥಿತಿಗೆ ತಲುಪಿ ಧಾರವಾಡ ದಾಖಲಾಗಿ ಎಸ್ ಡಿ.ಎಂ ಆಸ್ಪತ್ರೆಗೆ ದಾಖಲಾಗಿದ್ದಾನೆ
4ಲಕ್ಷ ವೆಚ್ಚ ತಗುಲ ಬಹುದೆಂದು ವೈದ್ಯರು ಹೇಳಿದ್ದಾರೆ ಶಸ್ತ್ರಚಿಕಿತ್ಸೆ ಮತ್ತು ಆಸ್ಪತ್ರೆಯ ವೆಚ್ಚವನ್ನು ಭರಿಸಲು ಅವರ ಕುಟುಂಬಕ್ಕೆ ಸಾಧ್ಯವಿಲ್ಲದ ಕಾರಣ ದಾನಿಗಳು ಧನಸಹಾಯ ಮಾಡಬೇಕೆಂದು ಹೆತ್ತವರು ಮನವಿ ಮಾಡಿಕೊಂಡಿದ್ದಾರೆ ನಫೀಸಾ ತಂದೆ ಇರೋದಿಲ್ಲ ತಾಯಿಯಿದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಳೆ
ನೆರವಿನ ನಿರೀಕ್ಷೆಯಲ್ಲಿದೆ .
ವಿಳಾಸ : ಮಹಮ್ಮದ್ ಉಮರ್
ಅಬ್ದುಲ್ ನಜೀರ್ ಸಾಬ್ ಕಾಲೊನಿ , ಕಾರಟಗಿ.583229
ಬ್ಯಾಂಕ್ ಖಾತೆ : ಮೊಹಮ್ಮದ್ ಉಮರ್
Account number :64460100001285
ifsc code: BARBOVJKARA
Branch: karatagi
ಅಥವಾ ಮೊಹಮ್ಮದ್ ಉಮರ್ Google pay no.
919740430996

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;