ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗೊಲ್ಲರಹಟ್ಟಿಯಲ್ಲಿ ಪಾರ್ಥಲಿಂಗೇಶ್ವರ ಸ್ವಾಮಿಯ ಅದ್ದೂರಿ ಮೆರವಣಿಗೆ ನಡೆಯಿತು…!!!

ಸಂಭ್ರಮದ ದೀಪಾವಳಿ..

ಹೊಳಲ್ಕೆರೆ: ತಾಲ್ಲೂಕಿನ ತೇಕಲವಟ್ಟಿ ಗೊಲ್ಲರಹಟ್ಟಿಯಲ್ಲಿ ಸಂಭ್ರಮದಿಂದ ಕಿರು ದೀಪಾವಳಿ ಆಚರಿಸಲಾಯಿತು.

ಪಾರ್ಥ ಲಿಂಗೇಶ್ವರ ಸ್ವಾಮಿ, ತಿಮ್ಮಪ್ಪ ಸ್ವಾಮಿ, ಕಾಟಮ ಲಿಂಗೇಶ್ವರ ಸ್ವಾಮಿಯನ್ನು ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಹಬ್ಬದ ಅಂಗವಾಗಿ ಗಂಗಾಪೂಜೆ, , ಹಾಲು ಮೀಸಲು ಸೇವೆ, ಅಕ್ಕಿ ಮೀಸಲು ಸೇವೆ, ರಾಶಿಪೂಜೆ, ಆರತಿ ಮೆರವಣಿಗೆ, ಹರಿಸೇವೆ, ಅನ್ನ ಸಂತರ್ಪಣೆ ನಡೆಸಲಾಯಿತು.

ಸ್ವಾಮಿ, ಉಗ್ರ ನರಸಿಂಹ ಆಂಜನೇಯ ಸ್ವಾಮಿ, ದಗ್ಗೆ ಮಾರಮ್ಮ ದೇವಿಯ ಭೇಟಿ ಕಾರ್ಯಕ್ರಮ ನಡೆಯಿತು. ಶ್ರೀರಾಮ ಕಲಾ ತಂಡದಿಂದ ಭಜನಾ ಕಾರ್ಯಕ್ರಮ, ರಸಮಂಜರಿ ಕಾರ್ಯಕ್ರಮ ನಡೆಯಿತು.
ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗೊಲ್ಲರಹಟ್ಟಿಯಲ್ಲಿ ಪಾರ್ಥಲಿಂಗೇಶ್ವರ ಸ್ವಾಮಿಯ ಅದ್ದೂರಿ ಮೆರವಣಿಗೆ ನಡೆಯಿತು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend