;

ಮರಿಯಮ್ಮನಹಳ್ಳಿ:  ಪಟ್ಟಣದ ಎಕೆ ಕಾಲೋನಿಯಲ್ಲಿ ಕೋತಿಯೊಂದು ಜನರಿಗೆ ಕಚ್ಚಿ‌ ಗಾಯಗೊಳಿಸಿದ ಕೋತಿ…!!!

ಮರಿಯಮ್ಮನಹಳ್ಳಿ:  ಪಟ್ಟಣದ ಎಕೆ ಕಾಲೋನಿಯಲ್ಲಿ ಕೋತಿಯೊಂದು ಜನರಿಗೆ ಕಚ್ಚಿ‌ ಗಾಯಗೊಳಿಸುತ್ತಿದ್ದು, ಜನ ಭಯಭೀತರಾಗಿದ್ದಾರೆ.
ಕಾಲೋನಿಯ ಬಾಲಕ ಮಾರುತಿ, ಯುವಕ ಶಿವಮೂರ್ತಿ ಕೈಗೆ ಪರಚಿದ್ದು, ಹನುಮವ್ವ, ಶ್ರೀನಿವಾಸ ಎನ್ನುವರ ಮೇಲೂ ದಾಳಿ ಮಾಡಿದೆ. ಕೋತಿಯ ಕಾಟಕ್ಕೆ ಜನರು ರೋಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಯವರು ಕೋತಿ ಹಿಡಿಯುವಲ್ಲಿ ಸತತ ಪ್ರಯತ್ನಿಸುತ್ತಿದ್ದು ಹಿಡಿಯಲಾಗುತ್ತಿಲ್ಲ. ಬೇಗ ಕೋತಿ ಹಿಡಿದು ಸುರಕ್ಷತೆ ಕೊಡಿ ಎಂದು‌ ನಿವಾಸಿಗಳು ಆಗ್ರಹಿಸಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;