ಮುಧೋಳದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿ ನಡೆಯುತ್ತಿರುವ ಸಂದರ್ಭದಲ್ಲಿ ಗಾಯಗೊಂಡು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರೀಡಾಪಟುಗಳನ್ನು ಆರ್ ಬಿ, ತಿಮ್ಮಾಪುರ್ ಭೇಟಿ ಮಾಡಿದರು ಆಸ್ಪತ್ರೆಯಲ್ಲಿರುವ ವೈದ್ಯಾಧಿಕಾರಿಗಳ ಜೊತೆ ಸುದೀರ್ಘವಾದ ಚರ್ಚೆ ಮಾಡಿ ಕುಸ್ತಿಪಟುಗಳ ಆರೋಗ್ಯವನ್ನು ವಿಚಾರಿಸಿದರು. ಹಾಗೂ ಕ್ರೀಡಾಪಟುಗಳೆಂದರೆ ದೇಶಕ್ಕೆ ಹೆಮ್ಮೆ ತರುವಂತ ವ್ಯಕ್ತಿಗಳು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ತಾಲೂಕ ಜಿಲ್ಲೆ ರಾಜ್ಯ. ದೇಶಕ್ಕೆ ಹೆಸರು ತರುವಂತ ಕುಸ್ತಿ ಕ್ರೀಡಾಪಟುಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಆರ್.ಬಿ ತಿಮ್ಮಾಪೂರ್ ಜಿಲ್ಲಾ ಉಸ್ತುವಾರಿಗಳೂ ಹಾಗೂ ಅಬಕಾರಿ ಇಲಾಖೆ ಸಚಿವರು…

ವರದಿ. ಕಲ್ಮೇಶ ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
