;

ಆಟೋ ಚಾಲಕರಿಗೆ ದರ ಪರಿಷ್ಕರಣೆ ಹಾಗೂ ಮೀಟರ್ ಅಳವಳಿಕೆಯ ಬಗ್ಗೆ ಕಾನೂನಿನ ಅರಿವು ಮೂಡಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ!!!

ಆಟೋ ಚಾಲಕರಿಗೆ ದರ ಪರಿಷ್ಕರಣೆ ಹಾಗೂ ಮೀಟರ್ ಅಳವಳಿಕೆಯ ಬಗ್ಗೆ ಕಾನೂನಿನ ಅರಿವು ಮೂಡಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆರ್ ಎಫ್ ದೇಸಾಯಿ!

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಟೋ ಚಾಲಕರ ದರಪುರಿಷ್ಕರಣೆ ಮಾಡುವಂತೆ ಜಿಲ್ಲಾ ಪ್ರಾದೇಶಿಕ ಅಧಿಕಾರಿಗಳಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಆಟೋರಿಕ್ಷಾ ಗಳಿಗೆ ದರ ನಿಗದಿಪಡಿಸುವಂತೆ ಆದೇಶ ನೀಡಿದೆ !

ಇದರಿಂದಾಗಿ ಚಳ್ಳಕೆರೆ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ 3000 ಆಟೋಗಳಿದ್ದು ,ಆಟೋಗಳಿಗೆ ಮೀಟರ್ ಅಳವಡಿಸುವಂತೆ ಜಿಲ್ಲಾಡಳಿತ ಘೋಷಿಸಿದೆ !

ಈ ಹಿನ್ನೆಲೆಯಲ್ಲಿ ಆಟೋ ಚಾಲಕರು ತಮ್ಮ ವಾಹನಗಳಿಗೆ ಡ್ರೈವಿಂಗ್ ಲೈಸನ್ಸ್, ಇನ್ಸೂರೆನ್ಸ್, ಆಟೋ ಚಾಲಕರ ಸಮವಸ್ತ್ರ ,ಸೇರಿದಂತೆ ವಾಹನಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಕೆ ಮಾಡಬೇಕು,!

ಈ ಹಿಂದೆ ಚಳ್ಳಕೆರೆಯಲ್ಲಿ 12ರೂ ಇದ್ದ ಬಾಡಿಗೆಯನ್ನು 30 ರೂ ಸಾರ್ವಜನಿಕರಲ್ಲಿ ತೆಗೆದುಕೊಳ್ಳಬಹುದು ,!

ನಗರದ ಬಸ್ಟ್ಯಾಂಡ್ಗಳಲ್ಲಿ ಅಡ್ಡಾದಿಡ್ಡಿ ಆಟೋ ವಾಹನವನ್ನು ಚಲಾಯಿಸುವಂತಿಲ್ಲ,!

ಗರ್ಭಿಣಿಯರು ಹಾಗೂ ವೃದ್ಧರು ಪ್ರಾಣಿಸುವಾಗ ಸ್ಪೀಡ್ ನಿಯಂತ್ರಣವನ್ನು ಕಡಿಮೆ ಮಾಡಬೇಕು ,!

ಇನ್ನು ಆಟೋ ಚಾಲಕರು ಮೀಟರ್ ಗಳಕೆ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳಬೇಕು ,!

ಇವೆಲ್ಲ ಕಾನೂನುಗಳನ್ನು ಮೀರಿ ನೀವೇನಾದರೂ ಆಟೋ ಚಲಾವಣೆ ಮಾಡಿದರೆ ನಿಮ್ಮ ಮೇಲೆ ನಿರ್ಧಾಕ್ಷಣವಾಗಿ ಕ್ರಮ ಕೈಗೊಳ್ಳುತ್ತೇವೆ ,ಎಂದು ಸಬ್ ಇನ್ಸ್ಪೆಕ್ಟರ್ ಆರ್ ಎಫ್ ಬೇಸಾಯ ಎಚ್ಚರಿಕೆ ನೀಡಿದರು…

ವರದಿ, ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;