ನೂತನ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ್ರು ಪೊಲೀಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡು.!!!!!¡
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು ಪೊಲೀಸ್ ಉಪ ವಿಭಾಗ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಡಿವೈ ಎಸ್ ಪಿ.ಸಿದ್ಧಲಿಂಗಪ್ಪ ಗೌಡ ಪೋಲಿಸ್ ಪಾಟೀಲ್ ಅವರು ತಮ್ಮ ವ್ಯಾಪ್ತಿಗೆ ಗಂಗಾವತಿ ಕಾರಟಗಿ ತಾವರಗೇರಾ ಕುಷ್ಟಗಿ ಹನುಮಸಾಗರ ಹಳ್ಳಿಗಳ ಸ್ಥಿತಿಗತಿಗಳನ್ನು ಕುರಿತು ಚರ್ಚಿಸಿದರು. ಇದರೊಂದಿಗೆ ನೂತನವಾಗಿ ಡಿ ವೈ ಎಸ್ ಪಿ ಸಿದ್ಧಲಿಂಗಪ್ಪ ಗೌಡ ಪೋಲಿಸ್ ಪಾಟೀಲ್ ಅವರಿಗೆ ಅನೇಕ ಗ್ರಾಮಗಳಿಂದ ನಾಗರಿಕರು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮದ ಗುರುಹಿರಿಯರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಡಿ.ವೈ ಎಸ್ ಪಿ ಸಿದ್ದಲಿಂಗಪ್ಪ ಗೌಡ ಪೊಲೀಸ್ ಪಾಟೀಲ್ ಕೆಲವೊಂದು ಗುರುತಿಸಿಕೊಂಡು. ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುವುದಾಗಿ ಸೂಚಿಸಿದರು. ಆದಷ್ಟು ಬೇಗನೆ ಕೆಲವು ಕಾನೂನು ಭೈರ ಚಟುವಟಿಗಳು ನಮ್ಮ ಕೊಪ್ಪಳ ಪೊಲೀಸ್ ವರಿಷ್ಠ ಅಧಿಕಾರಿಗಳಅಧಿಕಾರಿಗಳ ಇವರ ಮಾರ್ಗದರ್ಶನದಲ್ಲಿ ನಾನು ಸಾರ್ವಜನಿಕರಿಗೆ ಒಳ್ಳೆಯ ಕೆಲಸವನ್ನು ಮಾಡುತ್ತೇನೆ. ಹಾಗೂ ಸಾರ್ವಜನಿಕ ಯಾವುದೇ ತೊಂದರೆ ಆಗದಂತೆ ತೀರ್ವನಿಗ ವಹಿಸುವುದಾಗಿಎಂದು ಭರವಸೆ ಹೇಳಿದರು.

ವರದಿ ಹೆಚ್. ಮಲ್ಲೇಶ್ವರಭಂಡಾರಿ ಗಂಗಾವತಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
