;

ಕಾನಹೊಸಹಳ್ಳಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್ ನಲ್ಲಿ ಕುಡಿಯುವ ನೀರಿಗೆ ತಾರತಮ್ಯ ಸಿಡಿದೆದ್ದ ಗ್ರಾಹಕ…!!!

ಕಾನಹೊಸಹಳ್ಳಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್ ಗೆ ಬರುವ ಗ್ರಾಹಕರಿಗೆ ಶುಧ್ಧ ಕುಡಿಯುವ ನೀರಿಗೆ ತಾರತಮ್ಯ ಮಾಡುತ್ತಿರುವ ಹೋಟೇಲ್ ಮಾಲಿಕ!!!!! ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಇರುವ ಒಂದು ಹೋಟೆಲ್ ಗೆ ಬರುವ ಗ್ರಾಹಕರಿಗೆ ಶುಧ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಉಳ್ಳವರಿಗೆ ಶುಧ್ಧ ಕುಡಿಯುವ ನೀರು ಬಾಟಲ್ ನಲ್ಲಿ ಕೊಡುವ ಮೂಲಕ ಗ್ರಾಹಕರಿಗೆ ತಾರತಮ್ಯ ಮಾಡುತ್ತಿದ್ದಾರೆ ಇದು ಎಷ್ಟು ಸರಿ ಎಂದು ಬಸ್ ನಲ್ಲಿ ಬರುವ ಪ್ರಯಾಣಿಕರು ಹೀಗೆ ಹೇಳುತ್ತಾರೆ ಈ ಹೋಟೆಲ್ ನಲ್ಲಿ ಬಡವರಿಗೆ ಮಾಮೂಲು ನೀರನ್ನು ಕೊಡುವುದಲ್ಲದೆ ಇಲ್ಲಿ ತಿಂಡಿಯ ರೇಟೂ ಕೂಡ ದುಪ್ಪಟ್ಟು ಮತ್ತು ಗ್ರಾಹಕರಿಗೆ ಬಿಲ್ ಕೂಡ ಕೊಡುವುದಿಲ್ಲ ಎಂದು ಗ್ರಾಹಕರು ಈ ಹೋಟೆಲ್ ವಿರುದ್ಧ ದೂರುತ್ತಿದ್ದಾರೆ. ತಾಲೂಕಿನ ಹೋಬಳಿ ಕೇಂದ್ರವಾಗಿರುವ ಕಾನಹೊಸಹಳ್ಳಿ ಸರ್ಕಾರಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್ ಗೆ ಒಂದು ಬಾರಿ ಸಂಬಂಧಪಟ್ಟ ತಾಲೂಕು ಹೆಲ್ತ್ ಇನ್ಸ್ಪೆಕ್ಟರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಈ ಹೋಟೆಲ್ ಗೆ ಭೇಟಿ ಕೊಟ್ಟು ಇಲ್ಲಿ ನಡೆಯುತ್ತಿರುವ ಶುದ್ಧ ಕುಡಿಯುವ ನೀರಿನ ತಾರತಮ್ಯ ನೀತಿಯ ಬಗ್ಗೆ ಖುದ್ದು ಸಂಬಂಧ ಪಟ್ಟ ಕೂಡ್ಲಿಗಿ ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಹೋಟೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಹೋಟೆಲ್ಅನ್ನು ಅನ್ನುತ್ತಾರೆ ನೊಂದ ಗ್ರಾಹಕರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;