;

ಕಾಂಗ್ರೆಸ್ ಶಾಸಕಾಂಗ ಸದಸ್ಯತ್ವ ಪಡೆದ ಲತಾ ಮಲ್ಲಿಕಾರ್ಜುನ…!!!

ಕಾಂಗ್ರೆಸ್ ಶಾಸಕಾಂಗ ಸದಸ್ಯತ್ವ ಪಡೆದ ಲತಾ ಮಲ್ಲಿಕಾರ್ಜುನ.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಲತಾ ಮಲ್ಲಿಕಾರ್ಜುನ್ ಅವರಿಗೆ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನ ಸಿಗುವುದಿಲ್ಲ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ .ಇಂದು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ
ಭಾಗವಹಿಸಿದ ಅವರು ಕೈ ಪಾಳೆಯದಲ್ಲಿ ತಮ್ಮದೇ ವರ್ಚಸ್ಸುನ್ನ ಪಡೆದುಕೊಂಡಿದ್ದಾರೆ . ಸಿಎಂ ಸಿದ್ದರಾಮಯ್ಯರ ಆಪ್ತರ ಸಾಲಿನಲ್ಲಿ ಗುರುತಿಸಿಕೊಂಡಿರುವ ಲತಾ ಅವರು ಶಾಸಕಾಂಗ ಸದಸ್ಯತ್ವ ಪಡೆಯಲು ಯಶಸ್ವಿಯಾಗಿದ್ದಾರೆ ..

ವರದಿ. ಆಶೀಪುಲ್ಲ ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;