;

ಅಭಿಮಾನಿಗಳ ಹರ್ಷೋದ್ಗಾರದ ನಡುವೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಎನ್, ಟಿ, ಶ್ರೀನಿವಾಸ್…!!!

ಹೇಳಿ ಕೇಳಿ ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ ವಿಧಾನಸಭಾ ಚುನಾವಣೆಯಲ್ಲಿ ಬಾರಿ ತರಹದ ಬದಲಾವಣೆನ್ನು ತಾಲೂಕಿನ ಜನತೆ ಕಂಡು ಇಲ್ಲಿ ಯಾರು, ಯಾವ ಸಮಯದಲ್ಲಿ ಬೇಕಾದರೂ ಅದಿಕಾರದ ಆಸೆಗಾಗಿ ಯಾವ ಪಕ್ಷಕ್ಕೆ ಬೇಕಾದರೂ ಜಿಗಿಯುತ್ತಾರೆ ಆದರೆ ಇಲ್ಲಿ ನೋವನ್ನು ಅನುಭವಿಸಿಸುವವರು ಮಾತ್ರ ಮತದಾರರು ಮತ್ತು ಎಲ್ಲಾ ಪಕ್ಷಗಳ ಕಾರ್ಯಕರ್ತರು ಇವತ್ತು ನೋಡಿದರೆ ಯಾವ ಕಾರ್ಯಕರ್ತರು ಸಹ ಯಾವುದೇ ಪಕ್ಷದ ಬೆಂಬಲವನ್ನು ನಂಬಿ, ಇನ್ನೊಂದು ಪಕ್ಷದವರ ಜೊತೆಗೆ ಜಿದ್ದನ್ನು ಸಾದಿಸದೆ ಅಭ್ಯರ್ಥಿಗಳು ಹೇಗೆ ತಮ್ಮ ಅಧಿಕಾರದ ಆಸೆಗೆ ಜೋತು ಬಿದ್ದು, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದಾರೆ ಅಂತವರನ್ನು ನೋಡಿ ಕಾರ್ಯಕರ್ತರು ಹಾಗೂ ಮತದಾರ ಪ್ರಭುಗಳು ತಮ್ಮ ಒಂದು ಜವಾಬ್ದಾರಿಯನ್ನು ನಿಭಾಯಿಸಿದರೆ ಒಳಿತು ಎನ್ನುತ್ತಾರೇ ನೊಂದ ಹಲವಾರು ಸಂಘಟನೆಗಳ ಕಾರ್ಯಕರ್ತರು, ಅದನ್ನು ಬಿಟ್ಟು ನಮ್ಮ ನಮ್ಮಗಳಲ್ಲಿ ಮನಸ್ತಾಪವನ್ನು ಬಿಟ್ಟು ಮತದಾನ ಮಾಡುವುದು ನಮ್ಮ ಜನ್ಮ ಸಿದ್ದ ಹಕ್ಕು ಅದನ್ನು, ನಿಯತ್ತಿನಿಂದ ನಿಭಾಯಿಸುವುದು ಒಳಿತು,ಅದನ್ನು ನಿಭಾಯಿಸೋಣ ಹಾಗೂ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳ ನಡುವಿಯೋ ಸಹ ಕೂಡ್ಲಿಗಿಯ ಬರ ತಾಲೂಕಿನಲ್ಲಿ, ಎನ್. ಟಿ. ಶ್ರೀನಿವಾಸ್ ರವರು ತಮ್ಮ ಕಾರ್ಯಕರ್ತರ ಸಹಕಾರದೊಂದಿಗೆ ತಮ್ಮ ಕಾಂಗ್ರೆಸ್ ಪಕ್ಷದಿಂದ ನಾಮ ಪತ್ರವನ್ನು ಸಲ್ಲಿಸಿದರು, ಈ ಬಾರಿ ಈ ಒಂದು ತಾಲೂಕಿನಲ್ಲಿ ಎಲ್ಲಾ ಮತದಾರರು ಬದಲಾವಣೆಯ ಆದಿಯನ್ನು ನೋಡುತ್ತಿದ್ದರೆ ಎನ್ನುತ್ತಾರೆ ಈ ತಾಲೂಕಿನ ಮತದಾರರು ಕಾಯ್ದು ನೋಡೋಣ…

ವರದಿ, ಮಂಜುನಾಥ್, ಎನ್,

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;