ವಾರ್ಡ್ 1ರಲ್ಲಿ ಪಾವಗಡ ರಸ್ತೆಯ ನೀಲಕಂಠೇಶ್ವರ ದೇವಸ್ತಾನದ ಭಾಗದಲ್ಲಿ ಒಂದು ವಾರದಿಂದ ನೀರಿಲ್ಲ ಮಹಿಳೆಯರು ನೀರಿಗೆ ಪರದಾಟ ಕುಡಿಯುವ ನೀರಿಗೆ ಸಹ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ
ಚಳ್ಳಕೆರೆ ವಾರ್ಡ್ 1ರಲ್ಲಿ ಪಾವಗಡ ರಸ್ತೆಯ ನೀಲಕಂಠೇಶ್ವರ ದೇವಸ್ತಾನದ ಭಾಗದಲ್ಲಿ ಒಂದು ವಾರದಿಂದ ನೀರಿಲ್ಲ ಮಹಿಳೆಯರು ನೀರಿಗೆ ಪರದಾಟ ಕುಡಿಯುವ ನೀರಿಗೆ ಸಹ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ನಗರಸಭೆಯವರು ನಿರ್ಲಕ್ಷ್ಯ ತೋರಿದರೆ ಟ್ಯಾಂಕರ್ ನೀರು ಸಹ ಸರಬರಾಜು ಮಾಡಿಲ್ಲದಿರುವುದು ಅಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ವಾರ್ಡ್ ನ ಸದಸ್ಯರು ಯಾವುದಕ್ಕೂ ಸ್ಪಂದಿಸುವುದಿಲ್ಲ. ಇಲ್ಲಿ ಕುಡಿಯುವ ನೀರು. ಎಲ್ ಈ ಡಿ ಲೈಟ್.ಕೆಟ್ಟರು ಸಾರ್ವಜನಿಕರು ಚರಂಡಿ ಸ್ವಚತೆ ಮಾಡಲು ಸಹ ಏಷ್ಟೋ ಬಾರಿ ತಿಳಿಸಿದರು ಇತ್ತ ನಗರಸಭೆ ಕಾರ್ವಿಕರು ಗಮನ ಕೊಡದೆ ಹೋಗುತ್ತರೆ. ಈ ಸಾರಿ ಒಂದು ವಾರದಿಂದ ನೀರು ಸಹ ಸರಬರಾಜು ಮಾಡದೆ ಇರುವುದರಿಂದ ನಮಗೆ ಕುಡಿಯಲು ನೀರಿಲ್ಲ ಎಂದು ಮಹಿಳೆಯಾರು ಆಕ್ರೋಶ ವ್ಯಕ್ತಪಡಿಸಿದರು..

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
