;

ಕೂಡ್ಲಿಗಿ : ರಥೋತ್ಸವದ ಸಂಭ್ರಮಕ್ಕೆ ಚಾಲನೆ…!!!

ಕೂಡ್ಲಿಗಿ : ರಥೋತ್ಸವದ ಸಂಭ್ರಮಕ್ಕೆ ಚಾಲನೆ.
ಕೂಡ್ಲಿಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಆರಾಧ್ಯ ದೈವ ಶ್ರೀ ಕೊತ್ತಲ ಆಂಜನೇಯ ಸ್ವಾಮಿ ರಥೋತ್ಸವ ಮಾ,30ರಂದು ಶ್ರೀ ರಾಮನವಮಿ ದಿವಸ ಜರುಗಲಿದ್ದು, ಗುರುವಾರ ಸಂಜೆ 6:00 ಗಂಟೆಗೆ ರಥದ ಗಡ್ಡೆ ಗಾಲಿ ಹೊರತರುವ ಮೂಲಕ ರಥೋತ್ಸವದ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದ ಜೋಯಿಸ ರಾದ ಶ್ರೀ ಗುರುರಾಜ್ ಆಚಾರ್ ಇವರ ನೇತತ್ವದಲ್ಲಿ ಆಂಜನೇಯ ಸ್ವಾಮಿ ಪುರೋಹಿತ ವರ್ಗದವರು ಪೂಜಾ ವಿಧವಿಧಾನಗಳನ್ನು ನೆರವೇರಿಸಿದ ನಂತರ ರಥದ ಗಡ್ಡೆ ಯನ್ನು ವಾಧ್ಯಮೇಳ ಗಳೊಂದಿಗೆ ಹೊರತರಲಾಯಿತು.
ಈ ಸಂದರ್ಭದಲ್ಲಿ ಕೊತ್ತಲ ಆಂಜನೇಯಸ್ವಾಮಿ ದೇವಸ್ಥಾನದ ಸಮಿತಿಯವರು,ಹಾಗೂ ದೈವಸ್ತರು,ಸೇರಿದಂತೆ ಭಕ್ತರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;