ಹಿರಿಯೂರು
ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ
ಜಾತಿ, ಮಧ್ಯೆ ಧರ್ಮಗಳ ಮಧ್ಯೆ ಸಂಘರ್ಷ ನಡೆಯುತ್ತಿದೆ
ರಕ್ತದ ಪಾಕೆಟ್ ಮೇಲೆ ಧರ್ಮದ ಹೆಸರು ಬರೆಯುವ ತಾಕತ್ತು ಇದೆಯೇ
ರೋಗಿಗಳಿಗೆ ರಕ್ತದ ಪಾಕೆಟ್ ಮೇಲೆ ಧರ್ಮದ ಹೆಸರು ಅಂಟಿಸಿ ಕೊಡಿ
ದೇಹಕ್ಕೆ ಚುಚ್ಚಿದರೆ ಎಲ್ಲರ ರಕ್ತ ಒಂದೇ ಅದುವೇ ಕೆಂಪು ರಕ್ತ
ಕೆಆರ್.ಪಿ ಪಕ್ಷದ ಮಹಿಳಾ ರಾಜ್ಯಾಧ್ಯಕ್ಷೆ ಹೇಮಲತಾ ಹೇಳಿಕೆ
ಹಿರಿಯೂರು ನಗರದ ಹೇಮಲತಾ ಹೇಳಿಕೆ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮಹಿಳಾ ರಾಜ್ಯಾಧ್ಯಕ್ಷೆ ಹೇಮಲತಾ…
ವರದಿ. ಸುರೇಶ್. ಕೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
