ವಸತಿ ಕಾಮಗಾರಿ ಆದೇಶ ಪತ್ರ ವಿತರಣೆ ಮಾಡಿದ ಶಾಸಕ ಸಿದ್ದು ಸವದಿ.
ಮಹಾಲಿಂಗಪುರ: ನಗರದ ಪುರಸಭೆ ಕಾರ್ಯಾಲಯ ಮಹಾಲಿಂಗಪುರ ಸನ್ 2021-22 ಸಾಲಿನ ವಾಜಪೇಯಿ ನಗರ ವಸತಿ (ಹೆಚ್ಚುವರಿ) ಯೋಜನೆ ಡಾ|| ಬಿ. ಆರ್. ಅಂಬೇಡ್ಕರ್ ನಿವಾಸ ಯೋಜನೆ ಅಡಿಯಲ್ಲಿಮನೆ ಮಂಜುರಾತಿ ಹಾಗೂ ಕಾಮಗಾರಿ ಆದೇಶ ಪತ್ರ ವಿತರಣೆ ಸಮಾರಂಭ ಸನ್ 2021-22 ಸಾಲಿನ ಸ್ಥಾಯಿ ನಿಧಿ ಶೆ 5% ಯೋಜನೆಯಡಿ ವಿಷೇಶ ವಿಕಲಚೇತನರ ಪೋಷಣಾ ಭತ್ಯೆಯ ಚಕ್ಸ್ ವಿತರಣೆ ಹಾಗೂ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಬೀದಿ ಬದಿ ವ್ಯಾಪರಸ್ಥರಿಗೆ ಮಾರಾಟ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.ಇದೆ ಸಂಧರ್ಭದಲ್ಲಿ ಶಾಸಕ ಸಿದ್ದು ಸವದಿ, ಬಸವರಾಜ ಹಿಟ್ಟಿನಮಠ, ಬಸನಗೌಡ ಪಾಟೀಲ, ಸಜ್ಜನಸಾಬ ಪೇಂಡಾರಿ, ರಾಜು ಚಮಕೆರೀ,ಮಹಾಲಿಂಗ ಮುದ್ದಾಪುರ, ಚನ್ನಪ್ಪ ರಾಮೋಜ್ಜಿ,ಈರಪ್ಪ ಚುರುಮರಿ,ಅರ್ಜುನ್ ಮೋಪಾಗಾರ, ತಿಪ್ಪಣ್ಣ ಬಂಡಿವಡ್ಡರ, ಹನಮಂತ ಯರಗಟ್ಟಿ,ಶಿವಲಿಂಗ ಘಂಟಿ,ಶಿವಾನಂದ ಅಂಗಡಿ, ಮನೋಹರ ಕಲಾಲ,ಜಗದೀಶ್ ಈಟ್ಟಿ,ಲಕ್ಕಪ್ಪ ಚಮಕೆರಿ,ಇನ್ನು ಹಲವಾರು ಸಿಬ್ಬಂದಿ ವರ್ಗ ಹಾಗೂ ಕಾರ್ಯಕರ್ತರೂ ಉಪಸ್ಥಿತರಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
