;

ಶ್ರೀಕಂಠಾಪುರ ತಾಂಡದಲ್ಲಿ JSW ವತಿಯಿಂದ ಉಚಿತ ಕಣ್ಣಿನ ಶಿಬಿರ…!!!

ಶ್ರೀಕಂಠಾಪುರ ತಾಂಡದಲ್ಲಿ JSW ವತಿಯಿಂದ ಉಚಿತ ಕಣ್ಣಿನ ಶಿಬಿರ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀಕಂಠಪುರ ತಂಡದಲ್ಲಿ,JSW ವತಿಯಿಂದ ಉಚಿತ ಕಣ್ಣಿನ ಶಿಬಿರ ಹಮ್ಮಿಕೊಳ್ಳಲಾಯಿತು, ಉಚಿತ ಕಣ್ಣಿನ ಶಿಬಿರದಲ್ಲಿ ಸುಮಾರು 157, ಜನ ವಯೋ ವೈದ್ಯರು ಪರಿಶೀಲನೆ ಮಾಡಿ 74 ಜನರಿಗೆ ಉಚಿತ ಕನ್ನಡಕ ವ ವಿತರಣೆಮಾಡಿ, ಇನ್ನು ಉಳಿದ ಕಣ್ಣಿನ ದೋಷ ಇರುವ ಜನರಿಗೆ ಉಚಿತ ಆಪರೇಷನ್ ಮಾಡಲು ಸಂಜೀವಿನಿ ಆಸ್ಪತ್ರೆಗೆ ರವಾನಿ ನಡೆಸಿದರು.

ನಂತರ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಮುರಳಿ ರಾಜ್ ಕೆ, ಮಾತನಾಡಿ JSW ವತಿಯಿಂದ ಉಚಿತವಾಗಿ ಕಣ್ಣಿನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ ಗ್ರಾಮದ ಎಲ್ಲಾ ಜನರು ಮುಖ್ಯವಾಗಿ ಕಣ್ಣಿನ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದು ಅಲ್ಲಿನ ಜನರಿಗೆ ತಿಳಿಸಿದರು,

ಈ ಸಂದರ್ಭದಲ್ಲಿ ಡಾಕ್ಟರ್ ನಿತಿನ್, ಡಾಕ್ಟರ್ ಶರಣ್ಯ, ಆರೋಗ್ಯ ಸಿಬ್ಬಂದಿಗಳಾದ, ಬಸವರಾಜ್, ಪ್ರಸನ್ನ ಕುಮಾರ್, ಶಿಲ್ಪ ಸಿ ಎಂ, ಶಾಲೆಯ ಮುಖ್ಯ ಗುರುಗಳಾದ ಶಿವಕುಮಾರ್, ಶ್ರೀಮತಿ ರಾಧಾ, ಅನುಶ್ರೀ, ಮಾಜಿ ಅಧ್ಯಕ್ಷ ಮೋಹನ್ ಲಾಲ್, ಸರಿತಾಬಾಯಿ, ಗೋವಿಂದ್, ನಾಯ್ಕ್, ವೆಂಕಟೇಶ್, ಠಾಕೂರ್, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಕಾರ್ಯಕರ್ತರು, ಶ್ರೀಕಂಠಪುರ ತಾಂಡದ ಮುಖಂಡರುಗಳು ಇದ್ದರು..

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;