;

ಅಶ್ವಥ್ ನಾರಾಯಣ ಎನ್ನುವ, ರಾಜಕಾರಣಿಯ ಮಾತಿನಿಂದ, ಮತ್ತೆ ಅರಳುವುದೇ ರಾಜ್ಯದಲ್ಲಿ ಕಮಲ…!!!

ರಾಜಕೀಯ ಯಾರಪ್ಪನ‌ ಮನೆಯ ಆಸ್ತಿಯಲ್ಲ… ನಿಂತ ನೀರಲ್ಲ… ರಾಜಕೀಯದಲ್ಲಿ… ಪರ ವಿರೋಧ ಸಾಮಾನ್ಯ.. ಯಾರನ್ನು ಕೊಲ್ಲುವಷ್ಟು…ಹತ್ಯೆಯೆಗೆ ಪ್ರಚೋದನೆ ನೀಡು ಮಟ್ಟಕ್ಕೆ ಹೋಗಬಾರದು..

ಈ ಅಶ್ವಥ್ ನಾರಾಯಣ ನೆಂಬ ಮೂಡ ಸಚಿವನಿಗೆ ಲೋಕದ ಜ್ಞಾನ ತಿಳಿಯಲಿ ಸಚಿವ ಸ್ಥಾನದ ಬೆಲೆ ತಿಳಿಯದು. ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಒಮ್ಮೆಯು ಮಾತಡುವುದಿಲ್ಲ ಅಭಿವೃದ್ಧಿಯೆ ತಿಳಿಯದ ವ್ಯಕ್ತಿಗೆ ಅಭಿವೃದ್ಧಿ ಬಗ್ಗೆ ಮಾತಡಲು ಸಾದ್ಯವೆ… ಇವರೇನಿದ್ದರು ಧರ್ಮ ಧರ್ಮಗಳ ನಡುವೆ ಬೆಂಕಿ ಇಡುವುದೆ ಇವರ ಕೆಲಸ

ಇಂತಹ ಗುಲಾಮ ಅಶ್ವಥ್ ನಾರಯಣ ಮಾನ್ಯ ಸಿದ್ದರಾಮಯ್ಯನವರನ್ನು ಕೊಲೆ ಮಾಡಲು ಪ್ರಚೋದನೆ ನೀಡುವುದೆಂದರೆ ಇತನ ಮನಸ್ಥಿತಿ ಸರಿಯಿದೆಯೆ… ಇವನಿಗೆ ತಕ್ಕ ಪಾಠವಾಗಬೇಕು ಸಮಾಜಕ್ಕೆ ಇಂತಹ ನೀಚರು ರಾಜಕೀಯ ನಿವೃತ್ತಿ ಪಡೆಯುಬೇಕು ಎಂದು ಅಗ್ರಹಿಸೋಣ
ಅಶ್ವಥ್ ನಾರಾಯಣ ಎಂಬ ಹುಚ್ಚನಿಗೆ ದಿಕ್ಕಾರ ವಿರಲಿ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ಕೆ ಜಿ ಕುಮಾರ್ ಗೌಡ್ರು ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಸಿ ಎ, ಇವರು ಒಬ್ಬ ಉನ್ನತ ಮಟ್ಟದ ಸಚಿವರಿಗೆ ಸ್ವಲ್ಪವೂ ಸಹ ಸಾಮಾನ್ಯ ಜ್ಞಾನವನ್ನು ಹೊಂದಿರದ ಒಬ್ಬ ಭ್ರಷ್ಟ ಮಂತ್ರಿಯನ್ನು ಪಡೆದ ನಾವೇ ದುರದೃಷ್ಟವಂತರು ಎನ್ನುವುದು ತುಂಬಾ ವಿಪರ್ಯಾಸ,

ಮತ್ತು ಸಾಮಾನ್ಯ ಜ್ಞಾನವನ್ನು ಹೊಂದಿರದ ಮಂತ್ರಿಗೆ ಸಭಾಪತಿಯ ಸಪೋರ್ಟ್ ಆಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿಯಂತೆ, ಇದೆ ರೀತಿಯಲ್ಲಿ ಕಾಂಗ್ರೆಸ್ ಪಕ್ಷದವರು ಇವರಿಗೆ ಏಳಿದ್ದರೆ, ಇವರು ಇಗೆ ಬಿದಿತ್ತಿದ್ರ ಯಾಕೆ ರಾಜಕೀಯ ಯಾರಪ್ಪನ ಆಸ್ತಿ ಇಂತಹ ಭ್ರಷ್ಟರನ್ನು ಸಚಿವ ಸಂಪುಟದಿಂದ ಕೈ ಬಿಡಿ ಎನ್ನುವಂತೆ ರಾಜ್ಯದಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಕಾರ್ಯಕರ್ತರು, ಅಶ್ವಥ್ ನಾರಾಯಣನವರ ವಿರುದ್ಧ ದೂರನ್ನು ದಾಖಲಿಸಿ ಪ್ರತಿಭಟನೆನ್ನು ಮಾಡಿರುವುದು ಮಾತ್ರ, ಬಿಜೆಪಿ ಸರ್ಕಾರದ ರಾಜಕೀಯ ರೌಡಿ ರಾಜಕೀಯವಾಗಿರುವುದು ಮಾತ್ರ ತುಂಬಾ ರಾಜ್ಯ ಕಂಡ ಭ್ರಷ್ಟ ರಾಜಕೀಯ ವ್ಯವಸ್ಥೆ ಅನ್ನುತ್ತಾರೆ, ಹೋರಾಟಗಾರರು

ಇಡಿ ನಮ್ಮ ವಿಶ್ವದಲ್ಲಿ ಭಾರತೀಯ ಸಂವಿಧಾನ ಮಾದರಿಯಾದ ಒಂದು ಪುಟಗಳನ್ನು ಹೊಂದಿರುವ ಕಾನೂನನ್ನು ಹೊಂದಿರುವ ದೇಶದಲ್ಲಿ, ಒಬ್ಬ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ಹಾಗೂ ಆಡಳಿತ ಪಕ್ಷದ ಕೆಟ್ಟ ನಡೆಯನ್ನು ನೇರವಾಗಿ ತೋರಿಸಿ ರಾಜ್ಯದ ಜನತೆಗೆ ಸದಾ ಬೆನ್ನೆಲುಬಾಗಿ ನಿಂತಿರುವ ಸಿದ್ದರಾಮಯ್ಯ ಎನ್ನುವ ಒಂದು ಆಗದವಾದ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ಕೆಲವು, ಭ್ರಷ್ಟ ಬಿಜೆಪಿ ಮಂತ್ರಿಗಳಿಂದ ನಡೆಯುತ್ತಿದೆ ಯಾಕೆ. ಮೋದಿಜಿ ಯವರ ಆಡಳಿತದಲ್ಲಿ ಚುನಾವಣೆಯ ಸಂದರ್ಭದಲ್ಲಿ ಬರೀ ಕಾಂಗ್ರೆಸ್ ನಾಯಕರೇ ಇವರ ಕಣ್ಣಿಗೆ ಕಾಣುತ್ತಾರ ಅದು ಬರೀ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರ ಟಾರ್ಗೆಟ್ ಇವರದ್ದು, ಇಡಿ ಅಧಿಕಾರಿಗಳ ಅವಳಿಗೆ ಬೆಂಬಲವನ್ನು ತೋರಿಸಿ ಇವರನ್ನು ರಾಜಕೀಯ ರಂಗದಲ್ಲಿ ಮುಂದುವರಿಯದಂತೆ ಮಾಡುವುದು ಈ ಬಿಜೆಪಿ ಸರ್ಕಾರದ ದೊಂಬರಾಟ ಎನ್ನುತ್ತಾರೆ ಸಾರ್ವಜನಿಕರು, ನಮ್ಮ ದೇಶದ ಪ್ರಧಾನಿಗೇಕೆ ಬೇಕು ದುಬಾರಿ ಉಡುಗೊರೆ, ಲಕ್ಷಗಟ್ಟಲೆ ಬೆಲೆ ಬಾಳುವ ಉಡುಗರೇ ಆದೆ ಹಣವನ್ನು ಬಡವರ ಉದ್ದಾರಕ್ಕಾಗಿ ಬಳಸಲಿ ಅಷ್ಟೊಂದು ದೇಶಕ್ಕಾಗಿ ಅಭಿಮಾನವಿದ್ದರೆ ಅದನ್ನು ಬಿಟ್ಟು ಬರೀ, ಸುಳ್ಳು ಭರವಸೆಯ ಸರದಾರನಾಗಿ ಏಕೆ ಚುನಾವಣೆಯ ಸಮಯದಲ್ಲಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ರಾಜ್ಯಗಳನ್ನು ಸುತ್ತಬೇಕು ಇವರುಗಳು ಒಳ್ಳೆಯ ಆಡಳಿತವನ್ನು ನಾವು ಮಾಡಿದ್ದೇವೆ ಅಂತ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಷಣ ಮಾಡುತ್ತರಲ್ವ ಆಗಿದ್ದರೆ ಇಂತವರಿಗೆ ಪ್ರಚಾರದ ಅವಶ್ಯಕತೆ ಇದೆಯಾ ಅಥವಾ ಬೇಕಾ ದೇಶದ ಜನತೆಯ ಬಗ್ಗೆ ಅಷ್ಟೊಂದು ಕಾಳಜಿಯನ್ನು ಇವರು ತೋರಿದ್ದರೆ ಇವರಿಗೆ ಮತದಾರರು ಯಾರು ಏಳಿದರೇನು ಬಿಟ್ಟರೇನು ಮತ ಹಾಕುತ್ತಾರೆ ಅದನ್ನು ಬಿಟ್ಟು ಚುನಾವಣೆಯ ಸಂದರ್ಭದಲ್ಲಿ ಕೋಟಿಗಟ್ಟಲೆ ಖರ್ಚು ಮಾಡಿ ಯಾಕೆ ಸುತ್ತಬೇಕು ಇವರ ಮೇಲೆ ಇವರಿಗೆ ನಂಬಿಕೇಯಿಲ್ಲ ಎನ್ನುವ ಮಾತುಗಳು ಹಲವಾರು ಕಡೆಯಲ್ಲಿ ಕೇಳಿಬರುತ್ತಿವೆ ಎನ್ನುತ್ತಾರೆ ಸಮೀಕ್ಷೆಯಲ್ಲಿ ಮತದಾರ ಪ್ರಭುಗಳು. ಯಾಕೆ ಮೋದಿಗೆ ಚುನಾವಣೆಯ ಸಂದರ್ಭದ ಮೊದಲಿಗೆ ಕರ್ನಾಟಕ ರಾಜ್ಯವಿದೆ ಎಂಬುದು ನೆನಪಿರಲಿಲ್ವ ರಾಜಕೀಯ ದೊಂಬರಾಟದಲ್ಲಿ ಬಡವರ ಬದುಕು ಬೀದಿಪಾಲು, ರಾಜ್ಯದಲ್ಲಿ ಚುನಾವಣೆ ಬಂದರೆ ವಿರೋಧ ಪಕ್ಷಗಳ ಪ್ರಭಾವಿಗಳನ್ನು ಜೈಲಿಗೆ ಕಳಿಸುವುದು, ಮತ್ತು ಆದೆ ಪಾರ್ಲಿಮೆಂಟ್ ಚುನಾವಣೆ ಬಂದರೆ ಬೇರೊಂದು ಬಾಣ ಹೊಡಿ ದೆಹಲಿ ಗದ್ದುಗೆಯನ್ನು ಹೇರುವುದೇ ಇವರ ರಾಜಕೀಯ ಚದುರಂಗದಾಟ
ಎನ್ನುತ್ತಾರೆ ಭ್ರಷ್ಟ ರಾಜಕೀಯವನ್ನು ಕಂಡ ಮತದಾರ ಪ್ರಭುಗಳು ಬರೀ ಸುಳ್ಳು ಅವರ ವಿರುದ್ಧ ತಿರುಗಿ ಬಿದ್ದರೆ, ಕುತಂತ್ರ ಬಳಸಿ ಜೈಲಿಗೆ ತಳ್ಳುವ ಪ್ರಭಾವಿಗಳಿಗೆ, ಇವರ ಪಕ್ಷದಲ್ಲಿ ಎಲ್ಲರೂ ಸಾಚಾನಾ, ಯಾಕೆ ರಾಜಕೀಯಕ್ಕಿಂತ ಮುಂಚಿತವಾಗಿ ಅಮಿತ್ ಷಾ ಆಸ್ತಿ ಎಷ್ಟಿತ್ತು ಇವಾಗ ಎಷ್ಟಿದೆ, ಇದು ಇವರ ಕಣ್ಣಿಗೆ ಕಾಣಿಸಲ್ವಾ ಅದನ್ನು ಬಿಟ್ಟು, ಡಿ, ಕೆ, ಶಿವಕುಮಾರ್ ಮಾತ್ರ ಇವರಿಗೆ ಕಾಣಿಸ್ತಾರ, ಐಟಿ ರೈಡ್ ಮಾಡಿಸಲು ಯಾರು ಸಾಚಾ ಅಲ್ಲ ರಾಜಕೀಯದಲ್ಲಿ ಬಡವರ ತೆರಿಯಲ್ಲಿ ಅವರ ಹೆಂಡತಿ ಮಕ್ಕಳನ್ನು ಖುಷಿಯಾಗಿಡುತ್ತಾರೆ ಬಡ ರೈತರ ಮಕ್ಕಳು ಅವರ ಕುಟುಂಬ ಬೇಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇಂದು ಮಾಡಿದ ಸಾಲವನ್ನು ತೀರಿಸಲಾಗದೆ ವಿಷ ಕುಡಿದು ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ, ಇಂತಹ ಉದಾಹರಣೆ ರಾಜಕೀಯ ಕುಟುಂಬದ ಯಾವೊಬ್ಬನ ಉದಾಹರಣೆಯನ್ನು ತೋರಿಸಿ ನೋಡೋಣ, ಮತದಾರ ಪ್ರಭುಗಳು ಬುದ್ದಿವಂತರಾಗಬೇಕು, ಯಾಕೆ ಸ್ವತಂತ್ರ ಬಂದಾಗಿಂದ ಮೋದಿನೇ ಇದ್ರ
ದೇಶ ಕಂಡ ಅಪ್ರತಿಮ ನಿಷ್ಠಾವಂತ ಪ್ರಧಾನಿಯನ್ನು ನಾವು ನೋಡಿದ್ದೇವೆ ಸರ್, “ಲಾಲ್ ಬಹಾದ್ದೂರ್ ಶಾಸ್ತ್ರೀ “ಎಂತಹ ಪ್ರಧಾನಿ ಏಳಿ ಬರುವ ಸಂಬಳ ನನಗೆ ಜಾಸ್ತಿ ಆಗುತ್ತೆ ಅಂತ ಸರ್ಕಾರಕ್ಕೆ ಪತ್ರ ಕೊಟ್ಟವರು ಇದ್ದಾರೆ ಅಂತವನ್ನು ನಾವು ನೋಡಿದ್ದೇವೆ ಅದನ್ನು ಬಿಟ್ಟು, ಇವತ್ತಿನ ಪ್ರಧಾನಿಯ ದಿನದ ಉಡುಪಿನ ಖರ್ಚು ಕೋಟಿಗಟ್ಟಲೆ ಯಾಕೆ ಬೇಕು, ಇಷ್ಟೊಂದು ಆಡಂಬರದ ಬದುಕು ಚಹಾ, ವಾಲಾ ಅನ್ನುವ ಪ್ರಧಾನಿಗೆ ಯಾಕೆ ಇದೆ ಉಡುಗೆಯನ್ನು ಅಂದು ಧರಿಸಬಹುದಿತ್ತಲ್ವಾ ಯಾಕೆ ಅದು ಅವರ ಸ್ವಂತ ಹಣ, ಇಂದು ಖರ್ಚು ಮಾಡುವ ಹಣ ದೇಶದ ಪ್ರತಿಯೊಬ್ಬ ರೈತ ದುಡಿದು ಕಟ್ಟಿದ ತೆರಿಗೆಯ ಹಣ ಅಲ್ವಾ, ಅದರ ಬದಲಾಗಿ ಪ್ರತಿಯೊಂದು ಹಳ್ಳಿಗಳಲ್ಲಿ ಇರುವ ಹಲವಾರು ಬಡ ಕುಟುಂಬಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಲಿ ಅದೆ ಹಣದಲ್ಲಿ, ಎನ್ನುತ್ತಾರೆ ಮುಗ್ದ ಮತದಾರರು ನಾವೇನಾದರೂ ಇವರ ವಿರುದ್ಧ ತಿರಿಗಿಬಿದ್ದರೆ ಕಷ್ಟ, ನಿವೇ ನಿನ್ನೆಯಿಂದ ನೋಡಿದಿರಲ್ವ ಗುಂಡಾ ರಾಜಕೀಯದ ಅಶ್ವತ್ ನಾರಾಯಣನ ಮಾತು, ಒಬ್ಬ ಮಾಜಿ ಮುಖ್ಯಮಂತ್ರಿ ರಾಜ್ಯ ಕಂಡ ಬಡವರ ಆಶಾಕಿರಣ ಇಂತವರನ್ನೇ ಇವರು ಜೀವಬೆದರಿಕೆ ಇಟ್ಟಾಗ ನಾವೇಗೆ ನಿಮಗೆ ಅನಿಸಿಕೆಗಳನ್ನು ಹೇಳಲು ಸಾಧ್ಯ ಎನ್ನುತ್ತಾರೆ ನೊಂದ ಮತದಾರರು, ಚುನಾವಣೆ ಸನಿಹದಲ್ಲಿದೆ ಬುದ್ದಿಯನ್ನು ಕಲಿಸುತ್ತೇವೆ ಕಾಯ್ದು ನೋಡಲಿ ಎನ್ನುತ್ತಾ ತಮ್ಮ ಅನಿಸಿಕೆಯನ್ನು ತೋಡಿಕೊಂಡರು…

ವರದಿ.ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend