;

ಗುಡೆಕೋಟೆ ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ…!!!

ಗುಡೆಕೋಟೆ ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ

ಕೂಡ್ಲಿಗಿ : ತಾಲೂಕಿನ ಗುಡೆಕೋಟೆ ಗ್ರಾಮ ಪಂಚಾಯತಿಯಲ್ಲಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಅಭಿಯಾನದಲ್ಲಿ ಆರೋಗ್ಯ ಕೇಂದ್ರದ ವಿಜಯನಗರ ಜಿಲ್ಲಾ ಸಂಯೋಜಕರಾದ, ಟಿ ನಾಗರಾಜ್, ರವರು ಗುಡೆಕೋಟೆ ಪ್ರಾಥಮಿಕ , ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೂ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ, ಕೆಲವು ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ತಿಳಿಸಿದರು.

ನಂತರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ , ಮುರಳಿ ರಾಜ್ , ರವರು ನಮ್ಮ ಗುಡೇಕೋಟೆ ಪಂಚಾಯಿತಿಗೆ, ಸೇರುವಂತಹ , ಎಲ್ಲಾ ಹಳ್ಳಿಯ , ಆರೋಗ್ಯ ನಮಗೆ ಮುಖ್ಯವಾದದ್ದು, ಆದ್ದರಿಂದ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು, ಆಶಾ ಕಾರ್ಯಕರ್ತೆಯರು ಹಾಗೂ, ಅಂಗನವಾಡಿ ಕಾರ್ಯಕರ್ತರು , ನಿಷ್ಠೆಯಿಂದ ಸೇವೆ ಸಲ್ಲಿಸಿ , ಸರ್ಕಾರದಿಂದ ಬರುವಂತಹ , ಔಷಧಿಗಳನ್ನು , ಇನ್ನಿತರೆ , ಜನರ ಆರೋಗ್ಯ ಸಮಸ್ಯೆಗೆ, ಸ್ಪಂದಿಸುವಂತೆ, ಆರೋಗ್ಯ ಸಿಬ್ಬಂದಿಗಳಿಗೂ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೂ, ಆಶಾ ಕಾರ್ಯಕರ್ತೆಯರಿಗೂ ತಿಳಿಸಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ , ಕೆಂಚಪ್ಪ. ಕಾರ್ಯದರ್ಶಿ , ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಲಿತಮ್ಮ ಗೋವಿಂದಪ್ಪ, ಸದಸ್ಯರುಗಳಾದ, ಎನ್ ಕೃಷ್ಣ, ಕೆ ಮಂಜುನಾಥ್, ಬೊಮ್ಮಣ್ಣ ಎಸ್, ಆರೋಗ್ಯ ಸಿಬ್ಬಂದಿಗಳಾದ, ಗುರುಮೂರ್ತಿ, ಸೈಯದ್ ವಾಹಬ್ಬ ಹಂಪಣ್ಣ, ಯುವರಾಜ್, ಕಟ್ಟೆ ಬಸಪ್ಪ, ಸ್ವಪ್ನ, ಶೀಲಾ, ನಾಗವೇಣಿ, ಮತ್ತು ಆಶಾ ಕಾರ್ಯಕರ್ತರು , ಅಂಗನವಾಡಿ ಕಾರ್ಯಕರ್ತರು , ಗ್ರಾಮ ಪಂಚಾಯತಿ ಸಿಬ್ಬಂದಿಗಳು ಲೈಬ್ರರಿ ಮುಖ್ಯಸ್ಥರು ಇದ್ದರು…

ವರದಿ. :. ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;