ಶ್ರೀ ಚೌಡೇಶ್ವರಿ ದೇವಿಯ ಹೂವಿನ ರಥೋತ್ಸವ
ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ದೇವಿಯ ಹೂವಿನ ರಥೋತ್ಸವವನ್ನು ನಂದಿ ಕೋಲು ಕುಣಿತದೊಂದಿಗೆ. ಸಂಭ್ರಮದಿಂದ ನೆರವೇರಿಸಲಾಯಿತು ನಂತರ ಭಕ್ತಾದಿಗಳೆಲ್ಲರೂ ದೇವಿಯ ರಥೋತ್ಸವಕ್ಕೆ ಬಾಳೆಹಣ್ಣು ಮಂಡಕ್ಕಿ ಎಸೆದರು. ಶ್ರೀದೇವಿಯ ರಥೋತ್ಸವದ ಮುಂದೆ ಡ್ಯಾನ್ಸ್ ನೊಂದಿಗೆ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಚಿಕ್ಕಜೋಗಿಹಳ್ಳಿ, ಚಿಕ್ಕಜೋಗಿಹಳ್ಳಿ, ತಾಂಡ, ಕುರಿಯಟ್ಟಿ, ಸಿದ್ದಾಪುರ, ಮಾಕನಾಡುಕು, ಭೀಮಸಮುದ್ರ ಹುರುಳಿಹಾಳು ಗ್ರಾಮಗಳ ಭಕ್ತಾದಿಗಳು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ರಥೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದರು.

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
