ಗಾದ್ರಿಪಾಲನಾಯಕ ಸ್ವಾಮಿಗೆ ಗುಗ್ಗರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ.
ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದ ಗಾದ್ರಿಪಾಲ ನಾಯಕ ಸ್ವಾಮಿ ಗುಗ್ಗರಿ ಹಬ್ಬದ ಪ್ರಯುಕ್ತ ಸ್ವಾಮಿಯನ್ನು. ಜುಮ್ಮೋಬನಹಳ್ಳಿ ಗ್ರಾಮದಿಂದ ಕುಮತಿ ಗ್ರಾಮದವರೆಗೆ ಮೆರವಣಿಗೆ ಮೂಲಕ ಡೊಳ್ಳು ನಾದದೊಂದಿಗೆ ಸ್ವಾಮಿಯನ್ನು ಗಂಗೆ ಪೂಜೆಯನ್ನು ನೆರವೇರಿಸಿ.

ಸ್ವಾಮಿಯನ್ನು ಗುಡಿದುಂಬಿಸಲಾಯಿತು . ನಂತರ ಗ್ರಾಮದ ಭಕ್ತಾದಿಗಳೆಲ್ಲರೂ ಸ್ವಾಮಿಯೇ ಹಿಂದೆ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಗ್ರಾಮದ ಗ್ರಾಮಸ್ಥರು ಹಾಗೂ ಸ್ವಾಮಿಯ ಅಪಾರ ಭಕ್ತಾದಿಗಳು ಗಂಗೆ ಪೂಜೆಯನ್ನು ನೆರವೇರಿಸಿದರು.

ವರದಿ ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
