;

ತಾಲ್ಲೂಕಿನ ವ್ಯಾಪ್ತಿಯಲ್ಲಿ ವಾಲ್ಮೀಕಿ ಜಾತ್ರ್ಯೋತ್ಸವದ ಕೈಗೊಳ್ಳಲಿರುವ ಪ್ರವಾಸದ ವಿವರ…!!!

ತಾಲ್ಲೂಕಿನ ವ್ಯಾಪ್ತಿಯಲ್ಲಿ ವಾಲ್ಮೀಕಿ ಜಾತ್ರ್ಯೋತ್ಸವದ ಕೈಗೊಳ್ಳಲಿರುವ ಪ್ರವಾಸದ ವಿವರ…
ಹರಪನಹಳ್ಳಿ :- ತಾಲ್ಲೂಕು 5ನೇ ವಾಲ್ಮೀಕಿ ಜಾತ್ರ್ಯೋತ್ಸವದ ತಾಲ್ಲೂಕು ಅಧ್ಯಕ್ಷರಾದ ಶ್ರೀ ವೈ ಡಿ ಅಣ್ಣಪ್ಪ ರವರು, ದಿನಾಂಕ 25/01/2023 ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಈ ಕೆಳಗಿಂತಿವೆ.
ರಂಗಾಪುರ,ಯಡಿಹಳ್ಳಿ,ಅಳಿಗಂಚಿಕೇರಿ,ಬೆಂಡಿಗೆರೆ,ಕಂಚಿಕೇರಿ
ಹಳ್ಳಿಕೇರಿ,ಹೊನ್ನೇನಹಳ್ಳಿ,ರಾಗಿ ಮಸಾಲವಾಡ,ಸಿಂಗ್ರಿಹಳ್ಳಿ,
ಜಂಬೂಲಿಂಗನಹಳ್ಳಿ, ಸತ್ತೂರು,ಚೌಡಾಪುರ
ಈ ಕಾರ್ಯಕ್ರಮಕ್ಕೆ ವಾಲ್ಮೀಕಿ ಸಮಾಜದ ಅಧ್ಯಕ್ಷರು,ಜಿ.ಪಂ.ವ್ಯ‍ಾಪ್ತಿಯ ಅಧ್ಯಕ್ಷರು,ಮಹಿಳಾ ಅಧ್ಯಕ್ಷರು,ಸಮಾಜದ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;