;

ಕಂಚೋಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 2023 -24 ನೇ ಸಾಲಿನ ಶಾಲಾ ಅಭಿವೃದ್ಧಿ ಸಮಿತಿಗೆ ಸದಸ್ಯರುಗಳ ಆಯ್ಕೆ!!!!

ಕಂಚೋಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 2023 -24 ನೇ ಸಾಲಿನ ಶಾಲಾ ಅಭಿವೃದ್ಧಿ ಸಮಿತಿಗೆ ಸದಸ್ಯರುಗಳ ಆಯ್ಕೆ!!!! ಕೂಡ್ಲಿಗಿ:ದಿ.20-1-23 ಶುಕ್ರವಾರ ತಾಲೂಕಿನ ಕಂಚೋಬನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2023-24 ನೇ ಸಾಲಿನ ನೂತನ ಶಾಲಾ ಅಭಿವೃದ್ಧಿ ಸಮಿತಿಗೆ ಅಧ್ಯಕ್ಷರಾಗಿ ಶ್ರೀಮತಿ ಜಿ.ಹೆಚ್ ಭಾರತಿ, ಉಪಾಧ್ಯಕ್ಷರಾಗಿ ಎಚ್. ಸಂಜೀವಪ್ಪ, ಹಾಗೂ ಸದಸ್ಯರುಗಳಾಗಿ ಮಂಜುನಾಥ್ ಜಿ ಎಚ್, ಜಿ.ರೇವಣ್ಣ,ಜಿ.ಕಾಳಮ್ಮ,ಜಿ.ಚನ್ನಬಸಮ್ಮ,ಬಿ.ಎಂ.ಅಜ್ಜಯ್ಯ,ಬಿ.ಎಂ
ಉಮಾಶಂಕರ,ಕೆ.ಎಂ.ಸುಮಾ,ಎಚ್.ತಿಪ್ಪೇಸ್ವಾಮಿ,ವಿ. ಗಂಗಮ್ಮ, ಎನ್. ಆನಂದ, ಓ .ಪಾಪಣ್ಣ, ಕೆ.ಮಂಗಳಮ್ಮ, ಎಚ್ ಎನ್ ಲಕ್ಷ್ಮಿ, ಕೆ ಬೋರಮ್ಮ, ಪಾಲಜ್ಜರ ಚಿತ್ತಪ್ಪ, ಕರಿಯಪ್ಪ ಇವರುಗಳು ಆಯ್ಕೆಯಾದರು. ಮುಖ್ಯ ಶಿಕ್ಷಕ ರೇವಣಸಿದ್ದೇಶ ಕೆ. ಸಹ ಶಿಕ್ಷಕ ಚಂದ್ರಶೇಖರ್, ಅತಿಥಿ ಶಿಕ್ಷಕರಾದ ಸುಚಿತ್ರ, ಪ್ರಶಾಂತ್ ಹಾಗೂ ಗ್ರಾಮದ ಜಿ .ಮಹೇಶ್, ಜಿ. ಕಲ್ಲನಗೌಡ, ವೃಷಭೇಂದ್ರ, ಕೆ ಗುರುಸ್ವಾಮಿ, ರಮೇಶ್, ಬಸವರಾಜ್, ತಿಪ್ಪೇಸ್ವಾಮಿ, ಮಾರಣ್ಣ, ಜಿ ಶರಣಪ್ಪ,‌ ನಿ. ಶಿಕ್ಷಕ ಚಂದ್ರನಾಯ್ಕ, ಜಿ. ಬಸವನಗೌಡ, ಚಿದಾನಂದ, ಇತರರು ಇದ್ದರು…

 

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;