ಮಹಾರಾಷ್ಟ್ರದಲ್ಲೂ ಕರ್ನಾಟಕದ ಬಾವುಟವನ್ನು ರಾರಂಜಿಸುತ್ತ ಹೊಸ ದಾಖಲೆಗಳನ್ನು ಬರೆದ ಮಂಗಳೂರಿನ ಕ್ರೀಡಾಪಟುಗಳು
(ವಿಜಯನಗರ ಜಿಲ್ಲಾ ಹೊಸಪೇಟೆ)ಮಹಾರಾಷ್ಟ್ರ ರಾಷ್ಟ್ರಮಟ್ಟದ ಬ್ರಿಂಚ್ ಪ್ರೆಸ್ ಚಾಂಪಿಯನ್ಶಿಪ್ ಮಹಾರಾಷ್ಟ್ರದ ಔವರಂಗಬಾದಿನಲ್ಲಿ ದಿನಾಂಕ 16 ಮತ್ತು 17 ರಂದು ನಡೆದಿದ್ದು ಕರ್ನಾಟಕದಿಂದ ಮಂಗಳೂರು ಜಿಲ್ಲೆಯ ಪುರುಷರು ಮತ್ತು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಲಾಗಿತ್ತು ಕಳೆದ ಎರಡು ಮೂರು ತಿಂಗಳ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯನ್ನು ನಡೆಸಲಾಗಿತ್ತು ಪುರುಷರು ಮತ್ತು ಮಹಿಳೆಯರು ಸ್ಪರ್ಧೆಯಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಸ್ಪರ್ಧಾಳಿಗಳು ಭಾಗವಹಿಸಲಾಗಿತ್ತು ಅದರಲ್ಲಿ ಮೊದಲ ಸ್ಥಾನ ಮತ್ತು ದಾಖಲೆಯನ್ನು ಮಾಡಿದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು ರಾಜಮಟ್ಟ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಮತ್ತು ಕರ್ನಾಟಕದ ಬಲಿಷ್ಠ ವ್ಯಕ್ತಿ ಬಲಿಷ್ಠ ಮಹಿಳೆ ಎಂದು ಟೈಟಲ್ ಪಡೆದಂತಹ ಮಂಗಳೂರಿನ ಕ್ರೀಡಾ ಪಟ್ಟಗಳು ರಾಷ್ಟ್ರಮಟ್ಟದಲ್ಲೂ ಹೊಸ ದಾಖಲೆಗಳನ್ನು ಮಾಡಿದ್ದಾರೆ ಮಹಾರಾಷ್ಟ್ರದ ಔರಂಗಬಾದಿನಲ್ಲಿ ಕರ್ನಾಟಕದ ಬಾವುಟವನ್ನು ರಾರಂಜಿಸುತ್ತ ಆರು ಮೆಡಲ್ ಗಳು ತಮ್ಮದಾಗಿಸಿಕೊಂಡಿದ್ದಾರೆ ಗೋಲ್ಡ್ ಮೆಡಲ್ ಮತ್ತು ಸಿಲ್ವರ್ ಮೆಡಲ್ ಕಂಚಿನ ಮೆಡಲ್ ಕರ್ನಾಟಕಕ್ಕೆ ತಂದು ಕೊಟ್ಟಿದ್ದಾರೆ .
ವೆನೀಜಿಯ ಕಾಲೊ೯ 69 ದೇಹದ ತೂಕ ಇವರು ಜೂನಿಯರ್ಸ್ ಕೆಟಗಿರಿಯಲ್ಲಿ 109 ಕೆಜಿ ಭಾರ ಎತ್ತುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ .
ರೇಶಲ್ .ದೇಹದ ತೂಕ 84 ಸಬ್ ಜೂನಿಯರ್ಸ್ ಕೆಟಗೇರಿಯಲ್ಲಿ 97. 5 ಕೆಜಿ ಭಾರ ಎತ್ತುವುದರಲ್ಲಿ ರಾಷ್ಟ್ರ ದಾಖಲೆ ಗೋಲ್ಡ್ ಮೆಡಲ್ ಮಾಡಿದ್ದಾರೆಸ್ವಾತಿ 69 ದೇಹದ ತೂಕ ಸೀನಿಯರ್ ಕೆಟಗೇರಿ ಕಂಚಿನ ಪದಕ ಮಾಸ್ಟರ್ ವನ್ ಕೆಟಗೇರಿ. ದೀಪ ಕೆ.ಎಸ್ 69 ದೇಹದ ತೂಕ ಕೋಲ್ಡ್ ಮೆಡಲ್
ಶಾಲಿನ್ ಪಿಂಡೂ 49 ದೇಹದ ತೂಕ ಸಬ್ ಜೂನಿಯರ್ಸ್ ಕೆಟಗೇರಿ ಗೋಲ್ಡ್ ಮೆಡಲ್ ಮಾಡಿದರು ಮತ್ತು ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಸೆಕ್ರೆಟರಿ ಸತೀಶ್ ಕುದುರೆಹಳ್ಳಿ ಭಾಗವಹಿಸಿದ್ದರು..

ವರದಿ. ಗಣೇಶ್ ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
