;

ಹಿರೇಹೆಗ್ದಳ್ ಗ್ರಾಮಮದಲ್ಲಿ . ಸಮಾಧಮ್ಮ ದೇವಿ ಜಾತ್ರೆ ಮತ್ತು ರಥೋತ್ಸವ…!!!

ಹೆಗ್ದಳ್ ಗ್ರಾಮಮದಲ್ಲಿ . ಸಮಾಧಮ್ಮ ದೇವಿ ಜಾತ್ರೆ ಮತ್ತು ರಥೋತ್ಸವ

ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು ಹಿರೇ ಹೆಗ್ದಾಳ್ ಗ್ರಾಮದಲ್ಲಿ . ಸಮಾಧಮ್ಮ ದೇವಿ ಜಾತ್ರೆ ಮತ್ತು ರಥೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ. ಹಿರೇ ಹೆಗ್ಡಾಳ್ ಗ್ರಾಮದ ಎಲ್ಲಾ ದೈವಸ್ಥರು ಮುಖಂಡರು ಗ್ರಾಮಸ್ಥರು ಮಕ್ಕಳು ಮತ್ತು ಅಕ್ಕ ಪಕ್ಕದ ಹಳ್ಳಿಯ ಅಪಾರ ಭಕ್ತಾದಿಗಳು ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;